ಅಪೂರ್ವ ವಜ್ರ.
ಅಪೂರ್ವ ವಜ್ರ. ಒಬ್ಬ ಬಡವ ಹೇಗೆ ರಾಜ ಆಗತಾನೆ ಅಂತ ಈ ಕಥೆನಲ್ಲಿ ಕೇಳಿ.
ನಾಲಕ್ಕು ಕಥೆಗಳು ನಿಮಗಾಗಿ. ಪಂಜರದ ಕೋತಿ+ಸ್ವಾತಂತ್ರ್ಯವೇ ಸ್ವರ್ಗ+ಮೂರ್ಖ ಕಪ್ಪೆ+ಮುಯ್ಯಿಗೆ ಮುಯ್ಯಿ+ಸಿಂಹದ ಪ್ರೀತಿ.
ನೆಗಡಿಯಾಗಿದೆ ಸರ್. ದುಷ್ಟರ ಜೊತೆ ಜಾಣತನದಿಂದ ಹೇಗೆ ಪಾರಾಗುವುದು ಅಂತ ಈ ಕಥೆ ಕೇಳಿ ತಿಳಿಯಿರಿ.
ಅತಿಶಯದ ಶಕ್ತಿ ಮತ್ತು ೩ ಕಥೆಗಳು. ಯಾವುದೇ ಕೆಲಸ ಮಾಡುವಾಗ ಪೂರ್ತಿಯಾಗಿ ಯೋಚನೆ ಮಾಡಬೇಕು ಅಂತ ಈ ಕಥೆ ಹೇಳುತ್ತೆ ನೀವೇ ಕೇಳಿ.
ದಂತಕಥೆ ಸತ್ಯಕಥೆಯಾಗಿದ್ದು. ಮಾತುಗಾರಿಕೆಯ ಚತುರತೆ ಈ ಕಥೆಯಲ್ಲಿ ಹೇಗಿದೆ ಅಂತ ನೀವೇ ಕೇಳಿ ಮಕ್ಕಳೇ.
ಒಡೆಯನಿಗೆ ದ್ರೋಹಬಗೆದ ನಾಯಿಗಳು ಮತ್ತು ಕಾಗೆ ಕುರಿ ಕೋಣ . ದುರ್ಜನರ ಸಂಗ ದುರ್ಬುದ್ಧಿಗೆ ಕಾರಣವಾಗುತ್ತದೆ.