ಭಾವ ಮೌಕ್ತಿಕ
ಕಾರ್ಯಸಾಧನೆಯಲ್ಲಿ ಜತೆಯೊಳಿಹೆವೆಂದವರು ಹಿಂತಿರುಗಿ ನೋಡಿದರೆ ಮಂಗಮಾಯ | ಇನಿತು ಬೇಸರಬೇಡ ನಮಿಸು ಅವರನು ಮೊದಲು ನೀನೆಲ್ಲ ಮಾಳ್ಪೆಯೆಂಬವರ ನಂಬಿಕೆಗೆ || ಅರೆ ಬಿರಿದ ಮೊಗ್ಗೊಂದು ನಕ್ಕು ಬಿಟ್ಟಿತು […]
ಕಾರ್ಯಸಾಧನೆಯಲ್ಲಿ ಜತೆಯೊಳಿಹೆವೆಂದವರು ಹಿಂತಿರುಗಿ ನೋಡಿದರೆ ಮಂಗಮಾಯ | ಇನಿತು ಬೇಸರಬೇಡ ನಮಿಸು ಅವರನು ಮೊದಲು ನೀನೆಲ್ಲ ಮಾಳ್ಪೆಯೆಂಬವರ ನಂಬಿಕೆಗೆ || ಅರೆ ಬಿರಿದ ಮೊಗ್ಗೊಂದು ನಕ್ಕು ಬಿಟ್ಟಿತು […]
ನಿಮಗೂ ವಯಸ್ಸಾಯಿತು…! ಯಾರಾದರು ಅಂದರೆ ನಖಶಿಖಾಂತ ಉರಿ ಹೊತ್ತಿಕೊಳ್ಳುತ್ತದೆ. ವಯಸ್ಸಾಗುವುದೆಂದರೆ ನಾವು ಮುದುಕರಾಗುತ್ತಿದ್ದೇವೆ ಎಂದೇ ಅರ್ಥ. ಹಾಳಾದ್ದು ಪ್ರತಿ ನಿತ್ಯ ಕನ್ನಡಿ ನೋಡಿಕೊಳ್ಳುತ್ತೇವೆ, ಪ್ರತಿದಿನ ಶೇವ್ ಮಾಡಿಕೊಳ್ಳುತ್ತೇವೆ,
ಎಲೆಮನೆಯನ್ನು, ಮನೆಯ ಮುಂದಿನ ಅಂಗಳವನ್ನೂ ಸಾರಿಸಿದ್ದೆಷ್ಟೋ ಸಲ. ಅವನು ಬರುತ್ತಾನೆಂದು ನಡುಗುವ ಕೈಗಳಿಂದ ರಂಗವಲ್ಲಿಯಿಟ್ಟು ಕಾದದ್ದು ಎಷ್ಟು ಸಲವೋ, ಕಾಡಿನಿಂದ ಅವನ ಪೂಜೆಗೆಂದು ಆಯ್ದು ತಂದ ಹೂಗಳು
ಈ ದಿನದಿ ಹರುಷವಿದೆ ನೀನು ಬಂದಿಹೆಯೆಂದು ಸುಖದ ಐಸಿರಿಯ ಬಾಗಿನವ ತಂದು ನಮಗೆ ಬೇಕದುವೆಂಬ ಸ್ವಾರ್ಥ ಎಮ್ಮೊಳು ಇಲ್ಲ ಹಂಚಿ ಬಿಡು ಜಗಕೆಲ್ಲ ಒಳಿತಾಗಲೆಂದು ||೧|| ಇರಲಿ
ಕೃಷ್ಣ ಲಕ್ಷ್ಮಿಗೆ… (ಮೋದಿಯ ಬ್ರಹ್ಮಾಸ್ತ್ರವ ನೆನೆಸಿ….) ಕ್ಷಮಿಸಿ ಬಿಡು ತಾಯಿ ಭರತ ಪುತ್ರನ ನೀನು ನಿನ್ನ ಹೊರಗಟ್ಟುವ ಸಮಯ ಬಂದಿಹುದು ಈಗ ಸಿರಿವಂತರಾ ಮನೆಯ ಸಂದುಗೊಂದುಗಳಲ್ಲಿ ಅನವರತ
ಸುರಲೋಕದ ಪಾರಿಜಾತ ಬಂದಿತೊ ಕೆಳಗಿಳಿದು ಬಿರಿದ ಮಲ್ಲಿಗೆ ಮೊಗ್ಗು ತುಟಿಯ ಮೇಲರಳಿತೊ ಈ ಜಗದ ಹಿಗ್ಗನ್ನು ಸೂರೆಗೊಂಡಿತೊ ಹೇಗೆ ಎಲ್ಲಿಂದ ಬಂದಿರುವೆ ಬಾಲೆ, ಯಾರನರಸುವೆ ಇಲ್ಲಿ? ಯಾರ
ಅಂಬಿಗ ನಾ ನಿನ್ನ ನಂಬಿದೆ… ‘ರಾಮಾಯಣ’ ಭಾರತೀಯ ಜನಮಾನಸದಲ್ಲಿ ನೆಲೆ ನಿಂತ ಮಹಾಕಾವ್ಯ. ಸಂಸ್ಕೃತವೂ ಸೇರಿದಂತೆ ಭಾರತದ ವಿವಿಧ ಭಾಷೆಯ ಕವಿಗಳು ಶ್ರೀರಾಮ ಚರಿತೆಯನ್ನು ಹಾಡಿ ಹೊಗಳಿದ್ದಾರೆ.
ಜೈ ರಾಧೇಕೃಷ್ಣ…. ದ್ವಾಪರ ಮುಗಿದ ನಂತರದ ಕಥೆಯಿದು. ಕೃಷ್ಣ ಮತ್ತು ರಾಧೆ ಸ್ವರ್ಗದ ನಂದನವನದಲ್ಲಿ ಬಹಳ ದಿನಗಳ ನಂತರ ಭೇಟಿಯಾಗುತ್ತಾರೆ. ಬಹಳ ವರ್ಷಗಳ ನಂತರದ ರಾಧೆಯ ಅನಿರೀಕ್ಷಿತ
ಹೆಸರಿನಲ್ಲೇನಿದೆ…? (ಗಂಭೀರವಾಗಿ ತಗೋಬೇಡಿ..ಪ್ಲೀಸ್!) ಏನ್ ಮರಿ ನಿನ್ಹೆಸ್ರು…? ನಾನ್ಹೇಳೊಲ್ಲ…! ಜಾಣಮರಿ.., ಅಪ್ಪ ಅಮ್ಮ ನಿನ್ಗೊಂದು ಚಂದದ ಹೆಸ್ರಿಟ್ಟಿರ್ಬೇಕಲ್ಲ? ಹೇಳ್ಮರಿ… ಊಹ್ಞು.., ನಾನ್ಹೇಳೊಲ್ಲ.., ಹೇಳೊಲ್ಲ.., ಹೇಳೊಲ್ಲ! ಓ…ಹಾಗಾದ್ರೆ, ನಿನಗೆ