ಮುಖವಾಡ
ಮುಖವಾಡ ಬದುಕಿನ ಈ ಅನಂತ ಯಾತ್ರೆಯಲಿ ಗುರುತು ವಿಳಾಸಗಳ ಲಗ್ತಿಸಬೇಕೆಂದರೂ ಲಗ್ತಿಸುವುದಾದರೂ ಹೇಗೆ? ದಿನವೂ ಬದಲಾಯಿಸಲೇ ಬೇಕಾದ ಮುಖವಾಡಗಳಲಿ ಅಸಲಿ ಮುಖದರ್ಶನವ ಗುರುತಿಸಲಿ ಹೇಗೆ? ಕಾಲಿಗೆ ಚಕ್ರ […]
ರೋಣುಗಲ್ಲು! ಭತ್ತದ ತೆನೆ ಕಟಾವಿನ ನಂತರ ತೆನೆಯಲ್ಲಿರುವ ಕಾಳುಗಳನ್ನು ಬೇರ್ಪಡಿಸಲು ಹಿಂದೆ ರೋಣುಗಲ್ಲು ಬಳಸುತ್ತಿದ್ದರು. ಕಣ ಮಾಡಿ, ಮೆದೆ ಹರಡಿ ತೆನೆಯ ಮೇಲೆ ಜೋಡಿ ಎತ್ತು ಕಟ್ಟಿದ
ಪಾತಾಳ ಗರಡಿ ಅಪರೂಪದಲ್ಲೇ ಅಪರೂಪ ಎನ್ನಬಹುದಾದ ಈ ಪರಿಕರಕ್ಕೆ ಪಾತಾಳ ಗರಡಿ ಎನ್ನುವರು. ತೆರೆದ ಬಾವಿಯಿಂದ ನೀರೆತ್ತುವಾಗ ಕೆಲವೊಮ್ಮೆ ಕೊಡಕ್ಕೆ (ಬಿಂದಿಗೆ) ಕಟ್ಟಿದ ಹಗ್ಗ ಸಡಿಲವಾಗಿ ನೀರು
ಗ್ರೀಟಿಂಗ್ಸ್ ಒನಪು ಮತ್ತೆ ಹಬ್ಬಗಳ ಹಂಗಾಮು. ಹಬ್ಬಗಳು ಮಾತ್ರ ತಮ್ಮ ಹಾಜರಿ ತಪ್ಪಿಸುವ ಮಾತೇ ಇಲ್ಲ. ಸರಳವೋ, ಅದ್ಧೂರಿಯೋ ಆಚರಣೆ ನಡೆದೇ ನಡೆಯುತ್ತದೆ. ಹಬ್ಬವೆಂದ ಕೂಡಲೇ ಕಣ್ಣಮುಂದೆ
ಆರೂ ಮೂರರ ಸೈಟು….! ಮುಂಜಾನೆಯ ವಾಕಿಂಗ್ ವೇಳೆ ಎದುರಾಗುತ್ತಿದ್ದ ಆತ ತನ್ನನ್ನು ರಿಯಲ್ ಎಸ್ಟೇಟ್ ಎಜೆಂಟ್ ಎಂದೇ ಪರಿಚಯಿಸಿಕೊಂಡ. ನಂತರ ಎದುರಾದಾಗ, ಕಂಡಾಗ ತಿಳಿನಗೆಯೊಂದಿಗೆ ‘ಹಾಯ್…! ಬಾಯ್…!’
ವೈಯಕ್ತಿಕ ಕಷ್ಟವು ಸಾರ್ವತ್ರಿಕ ಸುಖವು..! ಹಿಂದೊಮ್ಮೆ ಒಬ್ಬ ರಾಜ ಆಗಾಗ ಮಂತ್ರಿಯನ್ನು ಕರೆದು ಆತನ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ಒಮ್ಮೊಮ್ಮೆ ಸಿಟ್ಟಿನಿಂದ ಒರಟಾಗಿಯೂ ವರ್ತಿಸುತ್ತಿದ್ದ. ಎಲ್ಲರೂ
ತಿಮ್ಮಜ್ಜನ ನೆರಳು ಪೋಕು….! ಪೋಕು…! ಹೀಗೆನ್ನುತ್ತಾ ಗದ್ದೆಯಿಂದ ಮನೆಗೆ ಬರುವಾಗಲೆಲ್ಲಾ ನಮಗೆ ಎದುರಾಗುತ್ತಿದ್ದವ ನಮ್ಮೂರ ತಿಮ್ಮಜ್ಜ. ಆ ಹೊತ್ತಿಗೆ ತಿಮ್ಮಜ್ಜನಿಗೆ ಸುಮಾರು ಎಂಬತ್ತರ ಪ್ರಾಯ. ಆದರೂ ಗಟ್ಟಿ