ಸಂಗಾತಿಯ ಕಾಣಿಕೆ
ಓ ಜೀವನ ಸಂಗತಿಯೆ ಕೇಳು ಶುಭ್ರ ಬಿಳಿ ಹಾಳೆಯಲಿ ನಾ- ಕುಂಚವ ಹಿಡಿದು ನೂರು ಬಣ್ಣಗಳ ಚಿತ್ತಾಕರ್ಷಕ ಚಿತ್ರವ ನಾ ನಿನಗಾಗಿ ತಂದಿದ್ದೆ ಹಚ್ಚ ಹಸುರಿನ […]
ಓ ಜೀವನ ಸಂಗತಿಯೆ ಕೇಳು ಶುಭ್ರ ಬಿಳಿ ಹಾಳೆಯಲಿ ನಾ- ಕುಂಚವ ಹಿಡಿದು ನೂರು ಬಣ್ಣಗಳ ಚಿತ್ತಾಕರ್ಷಕ ಚಿತ್ರವ ನಾ ನಿನಗಾಗಿ ತಂದಿದ್ದೆ ಹಚ್ಚ ಹಸುರಿನ […]
ಅರಳು ಕುಸುಮಗಳಿಗೆ ಇಂದು ಮುದುಡಿಕೊಳುವ ಸಮಯ ಬಂತು ಮೈಯ ಬೆವರು ತರಿಸಿ ಧೀರ್ಘ ಉಸಿರು ಬಿಡುವ ಪರಿಯ ಕಂಡೆನು ವರ್ಷವಿಡೀ ಗ್ರಹಿಸಿದೆಲ್ಲವನ್ನೂ ಎರಡೇ ಗಂಟೆಯಲ್ಲಿ ಉರುಹಬೇಕು
ಮುಂಜಾವಿನ ಚುಮುಚುಮು ಬೆಳಕಲ್ಲಿ ನಾ ಸಾಗುತ್ತಿದ್ದ ಸಮಯದಲ್ಲಿ ದೀರ್ಘ ಕಾಲು ಹಾದಿಯಲ್ಲಿ ಹಸುರಿನ ಸಾಲು ಇಕ್ಕೆಲದಲ್ಲಿ ಬುಲ್ ಬುಲ್, ಕಾಜಾಣ, ಗಿಳಿ, ಶಿಳ್ಳು ಹಕ್ಕಿಗಳ ಕೂಜನವಿಲ್ಲಿ ಹಿತವಾದ
ಇಳೆಯು ಬಿಸಿಯ ಮುಕ್ತಿಪಡೆದು ನಭದಿ ಧರೆಗೆ ಜಲಧಾರೆ ಸುರಿದು ಕಾನನದಿ ಧರೆ ಹಸಿರು ಸೀರೆಯುಟ್ಟು ಗಿಡಮರಗಳ ಚಿಗುರ ಬಸಿರು ಮೊಳಕೆಯೊಡೆದು ಹಳ್ಳ ಕೊಳ್ಳ ಕೆರೆ ಕಾಲುವೆ ಮೈತುಂಬಿ
ನಾ ಹರಿವ ಝರಿ ನಾ ಕುಣಿಯುತ ಸಾಗುವ ತೊರೆ ನಾ ನಿನಾದದಿ ಧುಮುಕುವ ಜಲಪಾತ ಆ ಬಾಲ್ಯದಲ್ಲಿ ಆ ಯೌವನದಲ್ಲಿ ನಾ ಪಡೆದ ಹೊಸದೊಂದು ತಿರುವು ನಾ