Author name: Uma

ಕವನ

ಮಾಯೆ

ಮಾಯೆ  ಮನುಜನೆ ಮಾಯೆಯ ಭಯವಿರಲಿ ಅಂತರಗದಲ್ಲದು ಅವರಿಸದಿರಲಿ ಮಾಯೆಯ ಬೆಂಬತ್ತಿದ ಮನುಜಗೆ ಮಾಯಾ ಜಾಲವದು ಸುತ್ತುವುದು ಮನುಜ ಬುದ್ಧಿಯ ಬದಿಗೊತ್ತುವುದು ಚಿತ್ತವ ಜಾಲಾಡುವುದೀ ಮಾಯೆ ಬಿಟ್ಟು ಬಿಡದೆ […]

ಕವನ

ನಿರೀಕ್ಷೆ

ಎನ್ನೊಳಗೆ ಹುದುಗಿದ್ದ ನಿರೀಕ್ಷೆಗಳನಿಂದು ಎಳೆ ಎಳೆಯಾಗಿ ಭಿತ್ತರಿಸುವೆ ಬೇಸರಿಸದಿರು ಕ್ಷಮೆ ಇರಲಿ ಎನಗೆ ಓ ಗೆಳೆಯ ಎಲ್ಲೊ ಇರುವ ಬಂಧಕೆ ಬೆಸೆಯುವ ನಿರೀಕ್ಷೆ ಜನ್ಮ ಜನ್ಮಗಳ ಅನುಬಂಧವಿದೆಂದು

ಕವನ

ವಾಹರೇ.. ಬಹದ್ದೂರ

ಜನಿಸಿತೊಂದು ದೇಶದಸ್ವತ್ತು ಭರತಖಂಡದಲಿ ಸ್ಮರಿಸುತಿಹೆವು ಇಂದು ಹರುಷದಲಿ ಬೆಳೆದರು ಪ್ರೀತಿಯ ನನ್ಹೆ ಆಗಿ ಧುಮುಕಿದರು ಸ್ವತಂತ್ರ್ಯ ಚಳುವಳಿ ಸಲುವಾಗಿ ಸ್ವಾಭಿಮಾನದಲಿ ನದಿಯ ಈಜಿ ಹೃದಯ ಭೂಮಿಕೆಯಲಿ ಧೈರ್ಯಸಾಹಸ

ಕವನ

ನಾಗರ ಪಂಚಮಿಯ ಶುಭಾಶಯಗಳು

ನಮನವು ಓ ಗೆಳೆಯ ಆಷಾಡ ಶ್ರಾವಣದಾಗಮನದ ಸಂಭ್ರಮಕೆ ಕವಿದಿರೆ ಸುತ್ತಲೂ ತಿಳಿಮೋಡ ಪಂಚಮಿ ಕೋರಿದೆ ಸ್ವಾಗತವಿಂದು ಹಸಿರಿದು ತೊಟ್ಟಿದೆ ಆಭರಣ ಮನೆಮನೆಯಲಿ ಉದ್ದಕೂ ತೋರಣ ಅಂಗಳದಲಿ ಬಣ್ಣದ

ಕವನ

ಸಾವು ಸ್ವಾರ್ಥ

ಸಾವು ಸ್ವಾರ್ಥ ಮರಣ ಸಂಭವಿಸಿತ್ತೆಂದು ಒಂದು ಮನೆಯಲ್ಲಿ ಪೊಕ್ಕಿ ಗ್ರಹಿಸಿದನೊಂದು ಸ್ವಾರ್ಥವನಲ್ಲಿ ಭಿತ್ತರಿಸುವೆನೊಂದೊಂದ ಪಾತ್ರದ ತೊಳಲಾಟವ ಕೇಳಿರೈ ಬಾಂಧವರೇ, ಆತ್ಮವದೋ ಕುಳಿತಿರ್ದು ಮೂಲೆಯಲಿ ನೋಡಲಿಚ್ಛಿಸಿತು ತನ್ನವರ ಕಳಕಳಿಯ

ಕವನ

ಚಿಂತೆ ಚಿತೆಯಾಗಲಿಲ್ಲ

ಚಿಂತೆ ಸುಟ್ಟಿತೆನ್ನ ಕಳೆದ ಪಾಪ ಕರ್ಮವ ಚಿಂತೆ ಧಹಿಸಿತೆನ್ನ ದುರಹಂಕಾರವ ಚಿಂತೆ ಸೂಸಿತೊಂದು ಹೊಂಬೆಳಕ ಕಿರಣ ಚಿಂತೆ ಬಡಿದೆಬ್ಬಿಸಿತೆನ್ನ ಆತ್ಮಸ್ಥೈರ್ಯ ಚಿಂತೆ ತೋರಿತು ಮೂಡಣದಲಿ ನವಮಾರ್ಗ ಚಿಂತೆಯ

ಕವನ

ಗುರಿ ಸಾಧನೆಗೆ ಗರಿ ಯಶೋಧರ !

ಗುರಿ ಸಾಧನೆಗೆ ಗರಿ ಯಶೋಧರ ! ಸಿದ್ದಾರ್ಥನ ಬುದ್ಧನ ಮಾಡಿ ಜಗದೊಳು ಮೆರೆಸಿದ ಯಶೋಧರ ! ತ್ಯಾಗ ಅಭಿಮಾನದ ಸಂಕೇತಕೆ ಕಳಸವು ನೀ ಯಶೋಧರ ! ಅಘೋರಘನ

ಕವನ

ಗುರಿ ಸಾಧನೆಗೆ ಗರಿ ಯಶೋಧರ

ಗುರಿ ಸಾಧನೆಗೆ ಗರಿ ಯಶೋಧರ ! ಸಿದ್ದಾರ್ಥನ ಬುದ್ಧನ ಮಾಡಿ ಜಗದೊಳು ಮೆರೆಸಿದ ಯಶೋಧರ ! ತ್ಯಾಗ ಅಭಿಮಾನದ ಸಂಕೇತಕೆ ಕಳಸವು ನೀ ಯಶೋಧರ ! ಅಘೋರಘನ

ಕವನ

ಹಾಗೇ – ಸುಮ್ಮನೆ

ಹಿಡಿದೆನೊಂದು ಲೇಖನಿ ಇಂದು ಕ್ಷಣ ಕಣ್ಣ ರೆಪ್ಪೆ ಮುಚ್ಚಿ ನೆನೆದೆ ಬೇಂದ್ರೆ, ಕುವೆಂಪು ನರಸಿಂಹರ ಹಾಗೆ ಸುಮ್ಮನೆ ಇಳಿಯುತಿತ್ತು ಆಳಕೆ ಯೋಚನೆ ಮಿಡಿಯಿತು ಹೃದಯ ಝೆಂಕಾರದಿ ನೆನೆದು

Scroll to Top