Author name: Uma

ಕವನ, ಮಿಂಬರಹ

ದೇವರಿಗೊಂದು ಪತ್ರ (12)

ದೇವರಿಗೊಂದು ಪತ್ರ (12) ನೀನೆಲ್ಲಾ ಬಲ್ಲ ವಿಧಿ ಬರಹಗಾರ ಹೊಸ ಹೊಸ ಪಾತ್ರ ಕೊಟ್ಟಾಡಿಸುವ ಸೂತ್ರಧಾರ ಆದರೂ ಹೇಳುವೆ ನನ್ನೆದೆಯ ತಳಮಳ ಕೇಳು ನೀ ವಿಧಾತ ಇರುತಿರುತಿರೆ […]

ಕವನ, ಮಿಂಬರಹ

ದೇವರಿಗೊಂದು ಪತ್ರ- (11)

ದೇವರಿಗೊಂದು ಪತ್ರ (11) ಹೇಳುವುದಿದೆ ಬಹಳ ನೀ ತಿಳಿ ಓದುತಲಿ ನಾನಂತು ಸೌಖ್ಯ ನಿನ್ನ ಧ್ಯಾನದಲಿ ನೀನಂತು ಧನ್ಯ ಬರೆ ಕಣ್ಣಾಡಿಸುತಲಿ ಉತ್ತರವಂತು ಬರಲಿಲ್ಲ ಇರಲಿ ನಾ

ಕವನ, ಮಿಂಬರಹ

ದೇವರಿಗೊಂದು ಪತ್ರ (10)

ದೇವರಿಗೊಂದು ಪತ್ರ (10) ನೀ ಸೌಖ್ಯ ನಾ ಬಲ್ಲೆ ಭಲೇ…ನಾಟಕಕಾರನಯ್ಯ ನೀನು ಅದ್ಭುತ ಸಾಹಿತ್ಯ ರಚನಾಕಾರನಯ್ಯ ನೀನು ನಿರ್ದೇಶಕನೆನ್ನಲೇ! ಚತುರ ಅಚ್ಯುತರಾಯ ನಿರ್ಮಾಪಕನೆನ್ನಲೇ!ನಿನ್ನ ದೇವರ ದೇವ ಏನೆನ್ನಲಿ

ಕವನ, ಮಿಂಬರಹ

ದೇವರಿಗೊಂದು ಪತ್ರ (9)

ದೇವರಿಗೊಂದು ಪತ್ರ (9) ಇಂದೇಕೋ ಮನಕೆ ತುಂಬಾ ನೋವಾಗಿದೆ ಕ್ಷೇಮ ನಾನಿಹೆನೆಂದು ಹೇಳಲಾಗದಾಗಿದೆ ಅದೇಕೋ ಕಳೆದುಹೋದವುಳೆಲ್ಲಾ ನೆನಪಾಗಿದೆ ಅಂತರಂಗ ತತ್ತರಿಸಿ ನಲುಗಿದೆ ಅಂದು ನಾ ಬೇಡಿ ಬೇಡಿ

ಕವನ, ಮಿಂಬರಹ

ದೇವರಿಗೊಂದು ಪತ್ರ- (8)

ದೇವರಿಗೊಂದು ಪತ್ರ- (8) ಅದೆಂಥಾ..ಚತುರನಯ್ಯ ನೀ ದೇವಕಿ ತನಯ ಪ್ರತ್ಯುತ್ತರ ನೀಡೆನಲು…ಮರೆತಂತೆ ನಟಿಸುವೆಯ ದರುಶನ ಕೊಡೋ ತಂದೆ ಎನಲು ಕನಸಲ್ಲಿ ಬರುವೆಯಾ? ಎಂಥಾ.. ಚತುರ ಮತಿಯವನಯ್ಯ..ನೀನು ನಿನ್ನಂಥ

ಕವನ, ಮಿಂಬರಹ

ನಿಜ ಹೇಳಿ.

ನಿಜ ಹೇಳಿ. ಆಚರಿಸಿದೆವು ಈ ಒಂದು ದಿನ ಹೆಸರಿಟ್ಟು ಮಹಿಳಾ ದಿನ ಇನ್ನೂ ಕಳೆದಿರಲಿಲ್ಲ ಪೂರ್ಣ ಒಂದು ದಿನ ವಾಟ್ಸಾಪ್ನಲ್ಲಿ ಓದಿದೆ ಒಂದು ವಾಕ್ಯನ ಅದರಲಿತ್ತು ಮುಗಿತು

ಕವನ, ಮಿಂಬರಹ

ದೇವರಿಗೊಂದು ಪತ್ರ- 7

ದೇವರಿಗೊಂದು ಪತ್ರ 7 ಎಂಥದಿದೆಂಥ ಮಾಯೆಯೋ…ದೇವೇಶಾ! ಮನಕಿದೆಂಥ ಭ್ರಾಂತಿ ಹಿಡಿಸಿಹೆ ಹೃಶಿಕೇಶ! ತುತ್ತು ಉಣ್ಣಲಾಗುತ್ತಿಲ್ಲವೋ ಸತ್ಯವಚನ ಚಿತ್ತವೆಲ್ಲ ನೀನೆ ಆವರಿಸಿರುವೆ ಯದುನಂದನ ಅಕ್ಷೀಪಟದಲಿ ಮೂರ್ತಿ ನಿನ್ನದೇ..ಓ..ನಿರ್ಗುಣ ದೃಷ್ಟಿ

ಕವನ, ಮಿಂಬರಹ

ದೇವರಿಗೊಂದು ಪತ್ರ-(6)

ದೇವರಿಗೊಂದು ಪತ್ರ(6) ಸೌಖ್ಯವೇ ಮಧುಸೂಧನ? ನನ್ನದೆಲ್ಲವೂ ನೀನೆ ಬಲ್ಲೆ ಓ..ನಂದನ…. ನಿನ್ನುತ್ತರ ಇನ್ನೂ ಬರಲಿಲ್ಲ ಓನನ್ನ ಮಧುಸೂಧನ ಇರಲಿ ಕಾಯುವೆ ಬಿಡದೆ ಪತ್ರಕ್ಕಾಗಿ ಅನುದಿನ ನನ್ನ ಪತ್ರಗಳ

ಕವನ, ಮಿಂಬರಹ

ದೇವರಿಗೊಂದು ಪತ್ರ-(5)

ದೇವರಿಗೊಂದು ಪತ್ರ(5) ಅದೇಕೋ..ನಿನ್ನ ನೋಡುವ ತವಕ ಉತ್ಕಟ ಇಚ್ಛೆಯಿಂದ ಮೈಮನ ಪುಳಕ ತೊರೆಯ ಬೇಕೆನಿಸಿದೆ ಧನ ಕನಕ ಬರುವೆ ಎಂದು? ತಿಳಿಸು ನನ್ನ ತನಕ ಆತ್ಮಬಲವೆನ್ನ ಕಂಡು

ಕವನ, ಮಿಂಬರಹ

ದೇವರಿಗೊಂದು ಪತ್ರ(4)

ದೇವರಿಗೊಂದು ಪತ್ರ(4) ಬಂದೆನಂದು ನಿನ್ನ ಮೂರುತಿ ನೋಡಲೆಂದು ಕಾಣೆನೇಕೋ ಮುಖದಲಿ ಮಂದಹಾಸ ಅಂದು ವಿಚಲಿತಳಾದೆ ಕೆಡಕೇನು ಮಾಡಿಹೆನೆಂದು ದೃಷ್ಟಿ ಬದಲಿಸಿ ಮತ್ತೆ ಮತ್ತೆ ನೋಡಿದೆನಂದು ಕ್ಷಣಕೆ ಮಿಂಚಂತೆ

Scroll to Top