ಮಿಂಬರಹ

ಮಿಂಬರಹ, ಲೇಖನಗಳು

ಎಲೆಲೇ ಎಲೆ ಕೀಟ…!

ಎಲೆಲೇ ಎಲೆ ಕೀಟ…! ಪ್ರಕೃತಿಯ ಒಡಲೊಳಗೆ ಅನೇಕ ಅಚ್ಚರಿಗಳು ಅಡಗಿಕೊಂಡಿವೆ. ಆಗೀಗ ಅವು ನಮ್ಮ ಕಣ್ಣಿಗೆ ಬಿದ್ದು ನಮ್ಮನ್ನು ವಿಸ್ಮಯಗೊಳಿಸುತ್ತವೆ. ಈ ಚಿತ್ರದಲ್ಲಿ ಎಲೆಯಂತೆ ತೋರುವ ವಸ್ತು […]

ಕವನ, ಮಿಂಬರಹ

ಹರಿಯುವ ನದಿ ಸಾಗರವಾ ಸೇರಲೇ ಬೇಕು

ಹರಿಯುವ ನದಿ ಸಾಗರವಾ ಸೇರಲೇ ಬೇಕು… ಬದುಕು ಮಾಗುವ ಮುನ್ನ ಪಯಣ ಮುಗಿಸುವ ಮುನ್ನ ನದಿಯು ಮನದಾಳದಲಿ ಬೆದರಿರುವದು… ಗಿರಿ, ಗುಡ್ಡ, ಕಣಿವೆಗಳ, ಅಲ್ಲಲ್ಲಿ ತಿರುವುಗಳ ದಾಟಿ

ಮಿಂಬರಹ, ಲೇಖನಗಳು

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ…! ಪಾರಿಜಾತ; ನಮ್ಮ ಪುರಾಣೇತಿಹಾಸಗಳಲ್ಲಿ ಪ್ರಸ್ತಾಪಗೊಂಡಿರುವ ಒಂದು ವೃಕ್ಷ. ಸಮುದ್ರ ಮಂಥನ’ದ ಸಮಯದಲ್ಲಿ ಉದ್ಭವಿಸಿದ್ದು ಅಂತ ಪ್ರತೀತಿ. ಇಂತಿಪ್ಪ ಪಾರಿಜಾತದ ಬಗ್ಗೆ

ಮಿಂಬರಹ, ಲೇಖನಗಳು

ಮಕ್ಕಳನ್ನು ಹೇಗೆ ಸಂಭಾಳಿಸಲಿ

ಮಕ್ಕಳನ್ನು ಹೇಗೆ ಸಂಭಾಳಿಸಲಿ? ಮಕ್ಕಳ ಬೇಸಿಗೆಯ ರಜೆ ಬಂತು.. ಹೀಗೆಂದು ವಿಚಾರ ಮಾಡುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳ ಪರೀಕ್ಷೆಯಲ್ಲದ ಪರೀಕ್ಷೆ ಮುಗಿದಿದೆ. ರಿಜಲ್ಟ್

ಮಿಂಬರಹ, ಲೇಖನಗಳು

ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ

ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ… ನಾ‌ನು ನನ್ನ ‘ ಮೊದಲ ಗಳಿಕೆ’ ಯ ಕೊಂಚ ಹಣವನ್ನು ಕೈಲಿ ಹಿಡಿದಾಗ ನನಗಿನ್ನೂ ಆಗ ಹತ್ತು ವರ್ಷ ಸಹಿತ ತುಂಬಿರಲಿಲ್ಲ. ಏಕೆ

ಕವನ, ಮಿಂಬರಹ

ದೇವರಿಗೊಂದು ಪತ್ರ! (40)

ದೇವರಿಗೊಂದು ಪತ್ರ! (40) ಪತ್ರವಿದು ವಿಶೇಷ ಓ ಹರಿಯೆ ಓದು ಈ ಕ್ಷಣಕ್ಕೆ ತಪ್ಪದೆ ನೀನು! ಈ ನಾಲ್ಕು ದಿನದಿಂದ ಅತೀತ ಆನಂದದಲ್ಲಿ ಮನವೆನ್ನ ಮುಳುಗಿಹುದು! ಅರಿಯದ

ಕವನ, ಮಿಂಬರಹ

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಲಿ ಗಡಿನಾಡಿನ ಹುಲಿ ಕೆಚ್ಚೆದೆಯದಿ ಗಂಡುಗಲಿ ನಮ್ಮ ಸಂಗೊಳ್ಳಿರಾಯಣ್ಣ ಮುಳುಗದ ಸೂರ್ಯನ ನಾಡಿನರಸರಿಗೆ ಸಿಂಹಸ್ವಪ್ನ ನೀನಾದೆ ಜಮೀನ್ದಾರಿ ಜನರ ಆರ್ಭಟದ ನೀ

ಮಿಂಬರಹ, ಲೇಖನಗಳು

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೩

ರಾಷ್ಟ್ರನಿರ್ಮಾಣದಲ್ಲಿ ಯುವಜನರ ಪಾತ್ರ ಭಾಗ-೩ ಸರಕಾರದ ಪೂರ್ಣ ಗಮನವು ಯುವಜನರ ಮೂಲಕವಾಗಿ  ವಿಕಾಸವನ್ನು ಸಾಧಿಸುವಂಥದಾಗಬೇಕು. ಸರಕಾರದ ಪರವಾಗಿ ಪ್ರಸ್ತುತಪಡಿಸಿದಂಥ ರಾಷ್ಟ್ರೀಯ ಯುವನೀತಿ-೨೦೧೪ ರ ಉದ್ದೇಶವು “ಯುವಕರ ಯೋಗ್ಯತೆಯನ್ನು

ಮಿಂಬರಹ, ಲೇಖನಗಳು

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು!

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು! ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಅಪಾರ ಸೈನಿಕರು ಸೇನಾಧಿಪತಿಗಳು ಹಾಗೂ ಅನೇಕ ಸಾಮಂತ ರಾಜರು ಸತ್ತು ಧರೆಗುರುಳಿದ್ದರು. ಕುರುಕುಲದವರ ಶವಗಳನ್ನು ಅಂತಿಮ ಸಂಸ್ಕಾರಕ್ಕೋಸ್ಕರ

ಮಿಂಬರಹ, ಲೇಖನಗಳು

ತೃಣಕೆ ಹಸಿರೆಲ್ಲಿಯದು…? ಬೇರಿನದೇ? ಮಣ್ಣಿನದೇ?

ತೃಣಕೆ ಹಸಿರೆಲ್ಲಿಯದು…? ಬೇರಿನದೇ? ಮಣ್ಣಿನದೇ? ಆಗ ಎಲ್ಲೆಡೆಯೂ ‘ಕೂಡು ಕುಟುಂಬ’ ಗಳಿದ್ದ ಕಾಲ. ಒಂದು ಮನೆಯಲ್ಲಿ ಕನಿಷ್ಠ ಆರೆಂಟು ಮಕ್ಕಳು. ಅಡಿಗೆಮನೆ /ದೇವರ ಕೋಣೆ ಅಜ್ಜಿಯ ಸುಪರ್ದಿಯಲ್ಲಿ.

Scroll to Top