ಕಾರ್ಯಕ್ರಮಗಳು

ಕಾರ್ಯಕ್ರಮಗಳು, ಸಮಾಚಾರ

ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ

ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಂಗೀತ ಸಭಾ (ರಿ) ಧಾರವಾಡ ಪಂ.ಚಂದ್ರಶೇಖರ ಪುರಾಣಿಕಮಠ ಒಂಭತ್ತನೆಯ ಪುಣ್ಯ ಸ್ಮರಣೋತ್ಸವ ದಿ. ೨೮-೦೭-೨೦೧೯, ರವಿವಾರ ಮುಂಜಾನೆ ೧೦.೦೦ ರಿಂದ ರಾತ್ರಿ […]

ಕಾರ್ಯಕ್ರಮಗಳು, ಸಮಾಚಾರ

ಕೇಳು ನಾಟಕಪ್ರಿಯ

ಕೇಳು ನಾಟಕಪ್ರಿಯ ನಾಟಕ ವಾಚನ ಸಪ್ತಾಹ ಅಭಿನಯದಲ್ಲಿ ಆಂಗಿಕಾಭಿನಯದ ನಂತರ ಬರುವ ಸಶಕ್ತವಾದ ಅಭಿನಯವೇ ವಾಚಿಕ. ಅದಕ್ಕಾಗಿಯೇ ವಾಚಿಕರ ‘ಸರ್ವವಾಂಙ್ಮಯಂ’ ಎಂದಿದ್ದಾರೆ. ಆಡುಮಾತಿನಿಂದ ಬರವಣಿಗೆ; ಬರವಣಿಗೆಯಿಂದ ಆಡುಮಾತಿಗೆ

ಕಲೆ, ಕಾರ್ಯಕ್ರಮಗಳು, ಸಮಾಚಾರ

ನೀನಾಸಮ್ ತಾಳಮದ್ದಲೆ ಕಾರ್ಯಕ್ರಮ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ನೀನಾಸಮ್ ತಾಳಮದ್ದಲೆ ಕಾರ್ಯಕ್ರಮ ೩೦ ಜುಲೈ ೨೦೧೯ ಮಂಗಳವಾರ: ಪ್ರತಿಸ್ವರ್ಗ ೩೧ಜುಲೈ ೨೦೧೯ ಬುಧವಾರ:ಸೌಗಂಧಿಕಾಹರಣ ೧ ಅಗಸ್ಟ ೨೦೧೯ ಗುರುವಾರ:ರಾವಣ ವಧೆ

ಕಾರ್ಯಕ್ರಮಗಳು, ಸಮಾಚಾರ, ಸಾಹಿತ್ಯ

ನವಕರ್ನಾಟಕ ೬೦ರ ಸಂಭ್ರಮ

ಸಂಭ್ರಮಾಚರಣೆಯ ಶುಭಾರಂಭ ಹಾಗೂ ‘ಅಕ್ಷರ ಪಯಣ-೬೦’ ಮಾಲಿಕೆಯ ಹನ್ನೆರೆಡು ಅನುವಾದಿತ ಕೃತಿಗಳ ಲೋಕಾರ್ಪಣೆ ಅಧ್ಯಕ್ಷತೆ:ಡಾ.ಜಿ.ರಾಮಕೃಷ್ಣ ಕೃತಿಗಳ ಲೋಕಾರ್ಪಣೆ:ಡಾ.ಬರಗೂರು ರಾಮಚಂದ್ರಪ್ಪ ಕೃತಿಗಳ ಪರಿಚಯ:ಡಾ.ಎಚ್.ಎಸ್.ಗೋಪಾಲರಾವ್,ಶ್ರೀಮತಿ ನೇಮಿಚಂದ್ರ,ಡಾ.ಎಚ್.ಜಿ.ಜಯಲಕ್ಷ್ಮಿ ಸ್ಥಳ:ಶ್ರೀ ಕೃಷ್ಣರಾಜ ಪರಿಷನ್ಮಂದಿರ,ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ,ಬೆಂಗಳೂರು-೫೬೦ ೦೧೮ ದಿನಾಂಕ:೨೭/೭/೨೦೧೯ ಶನಿವಾರ ಸಂಜೆ ೪.೩೦ಕ್ಕೆ ಎ.ರಮೇಶ ಉಡುಪ,ಕಾರ್ಯನಿರ್ವಾಹಕ ನಿರ್ದೇಶಕ; ಡಾ:ಸಿದ್ದನಗೌಡ ಪಾಟೀಲ,ವ್ಯವಸ್ಥಾಪಕ ನಿರ್ದೇಶಕ ಕೃತಿಗಳ ಅನುವಾದಕರು ಹಾಗೂ ಶೀರ್ಷಿಕೆಗಳು:- ಡಾ:ಸಿ.ಬಿ.ಕಮತಿ(ಸ್ವಾತಂತ್ರ್ಯೋತ್ತರ ಭಾರತ-ಇಂಗ್ಲೀಷ್ ಮೂಲ) ಶ್ರೀ ಚಂದ್ರಕಾಂತ ಪೋಕಳೆ(೧.ಲೋಕರಾಜ ಸಯಾಜಿರಾವ ಗಾಯಕವಾಡ, ಧರ್ಮ:ಮಾನವ ಸಂಸ್ಕೃತಿ ಮತ್ತು ವಿಕಾಸ-ಮರಾಠಿ ಮೂಲ) ಶ್ರೀ ಪ್ರದೀಪಕುಮಾರ ಶೆಟ್ಟಿ ಕೆ.(ಹಿಂದೂ ಅಸ್ಮಿತೆಗಾಗಿ ಹುಡುಕಾಟ-ಇಂಗ್ಲೀಷ ಮೂಲ) ಶ್ರೀ ಕಲೀಂ ಭಾಷ (ಅಶ್ವಾಖ್ ಉಲ್ಲಖಾನ್-ಹಿಂದಿ ಮೂಲ) ಶ್ರೀಮತಿ ಎ.ಜ್ಯೋತಿ(ಕೃಷಿ ಬಿಕ್ಕಟ್ಟು ಮತ್ತು ಅದರ ಪರಿಹಾರ-ಇಂಗ್ಲೀಷ ಮೂಲ) ಡಾ:ಜೆ.ಎಸ್.ಕುಸುಮಗೀತ(ಒಂದು ಅರ್ಥಪೂರ್ಣ ಸತ್ಯ-ಹಿಂದಿ ಮೂಲ) ಶ್ರೀಡಿ.ಜಿ.ಮಲ್ಲಿಕಾರ್ಜುನ(ರಸ್ಕಿನ್ ಬಾಂಡ ಕತೆಗಳು-ಇಂಗ್ಲೀಷ ಮೂಲ) ಶ್ರೀ ಕೆ. ಪ್ರಭಾಕರನ್(ನೂರು ಸಿಂಹಾಸನಗಳು-ಮಲಯಾಳಂ ಮೂಲ) ಶ್ರೀಮತಿ ಗೀತಾ ಶಣೈ(ಕಾಳಿಗಂಗಾ-ಕೊಂಕಣಿ ಮೂಲ)

ಕಾರ್ಯಕ್ರಮಗಳು, ಸಮಾಚಾರ

ಮುದ್ರಣದ ವಿವಿಧ ಆಯಾಮಗಳು, ಒಂದು ಚರ್ಚೆ

ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು ಮುದ್ರಣದ ವಿವಿಧ ಆಯಾಮಗಳು, ಒಂದು ಚರ್ಚೆ ದಿನಾಂಕ:೨೫.೦೭.೨೦೧೯, ಬೆಳಿಗ್ಗೆ೧೦.೩೦ ಸ್ಥಳ:ನಯನ ರಂಗಮಂದಿರ,ಜೆ.ಸಿ.ರಸ್ತೆ,ಕನ್ನಡ ಭವನ,ಬೆಂಗಳೂರು ಉದ್ಘಾಟನೆ:ಪ್ರೊ.ಎಂ.ಎಚ್.ಕೃಷ್ಣಯ್ಯ,ಹೆಸರಾಂತ ಸಾಹಿತಿಗಳು ಮುಖ್ಯಅತಿಥಿಗಳು:ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ

ಕಾರ್ಯಕ್ರಮಗಳು, ಸಮಾಚಾರ

ಮುದ್ರಣದ ವಿವಿಧ ಆಯಾಮಗಳು, ಒಂದು ಚರ್ಚೆ

ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ,ಬೆಂಗಳೂರು ಮುದ್ರಣದ ವಿವಿಧ ಆಯಾಮಗಳು, ಒಂದು ಚರ್ಚೆ ದಿನಾಂಕ:೨೫.೦೭.೨೦೧೯, ಬೆಳಿಗ್ಗೆ೧೦.೩೦ ಸ್ಥಳ:ನಯನ ರಂಗಮಂದಿರ,ಜೆ.ಸಿ.ರಸ್ತೆ,ಕನ್ನಡ ಭವನ,ಬೆಂಗಳೂರು ಉದ್ಘಾಟನೆ:ಪ್ರೊ.ಎಂ.ಎಚ್.ಕೃಷ್ಣಯ್ಯ,ಹೆಸರಾಂತ ಸಾಹಿತಿಗಳು ಮುಖ್ಯಅತಿಥಿಗಳು:ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ

ಕಲೆ, ಕಾರ್ಯಕ್ರಮಗಳು, ಸಮಾಚಾರ

“ವ್ಯಂಗ್ಯಚಿತ್ರಕಾರರ ಸಂಸ್ಥೆ 12ನೇ ವಾರ್ಷಿಕೋತ್ಸವ ಇಂದು”,

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಜುಲೈ6ರಂದು 12ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಇದರೊಂದಿಗೆ ಮಾಯಾ ಕಾಮತ್ ಸ್ಮಾರಕ ಸ್ಪರ್ಧೆ –2018ರ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಮತ್ತು ವ್ಯಂಗ್ಯಚಿತ್ರಗಳ ಪ್ರದರ್ಶನ

ಕಾರ್ಯಕ್ರಮಗಳು, ಸಮಾಚಾರ

ನೀನಾಸಮ್ ಕಾರ್ಯಕ್ರಮ: ದಿ. ಕೆ.ವಿ.ಸುಬ್ಬಣ್ಣ ಸ್ಮರಣೆ

ದಿನಾಂಕ ೧೬ಜುಲೈ ೨೦೧೯ ಮಂಗಳವಾರ ಸಂಜೆ ೪ಕ್ಕೆ ನೀನಾಸಮ್ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ‘ಹುಲಿಗಳು’, ವಿಜ್ಞಾನ ಮತ್ತು ಸಮಾಜ: ವನ್ಯಜೀವಿ ಸಂರಕ್ಷಣೆಯ ಸವಾಲುಗಳು’ ಡಾ.ಕೆ. ಉಲ್ಲಾಸ ಕಾರಂತ

ಕಾರ್ಯಕ್ರಮಗಳು, ಸಮಾಚಾರ

ಬೆಳಕಿನ ಬೇಸಾಯ,ವಿಶೇಷ ಉಪನ್ಯಾಸ

ಅಭಿರುಚಿ ಪ್ರಕಾಶನ, ಮೈಸೂರು ಬೆಳಕಿನ ಬೇಸಾಯ,ವಿಶೇಷ ಉಪನ್ಯಾಸ ಚಿನ್ನಸ್ವಾಮಿ ವಡ್ಡಗೆರೆ ಅವರ ಬಂಗಾರದ ಮನುಷ್ಯರು, ಬೆಳಕಿನ ಬೇಸಾಯದ ಕಥಾನಕ ಮತ್ತು ಕೃಷಿ ಸಂಸ್ಕೃತಿ ಕಥನ, ಪುಸ್ತಕಗಳ ಲೋಕಾರ್ಪಣೆ

ಕಾರ್ಯಕ್ರಮಗಳು, ಸಂಗೀತ, ಸಮಾಚಾರ

“‘ಝೇಂಕಾರ’ ಸಂಗೀತೋತ್ಸವ ಇಂದು”,

ಹಿಂದೂಸ್ತಾನಿ ರಾಗಗಳಲ್ಲಿ ಸಿದ್ಧಹಸ್ತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಝೇಂಕಾರ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರ ಮನತಣಿಸಲು ಸಜ್ಜಾಗಿದ್ದಾರೆ. ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ

Scroll to Top