ಸಮಾಚಾರ

ಸಮಾಚಾರ, ಸಾಹಿತ್ಯ

ಆನ್‌ಲೈನ್‌ನಲ್ಲಿ ಇಗೋ ಕನ್ನಡ

  ಐದು ವರ್ಷಗಳ ಹಿಂದೆ ಆರಂಭವಾದ ಈ ಕಲಿಕಾ ತಾಣ ಇಂದು 17 ಸಾವಿರಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸುವಲ್ಲಿ ಸಫಲವಾಗಿದೆ ‘ಕನ್ನಡ ಗೊತ್ತಿಲ್ಲ’ ಎನ್ನುವ ಕನ್ನಡೇತರರ […]

ಸಮಾಚಾರ, ಸಾಹಿತ್ಯ

ಸಂಡೇ ಮೂಡು

ಅಂಗೈಗಳಲಿ ಗದ್ದವ ಇಟ್ಟು ಕಿಟಕಿಯ ಸರಳಿಂದಾಚೆಗೆ ನೋಡುತ ಇದ್ದಾನವನು ಇದ್ದಾನೆ ಹಾಗೇ ಹಾಗೇ ಇದ್ದಾನೆ ನಗರೇಶ್ವರ ಗುಡಿ ಚೌಗಡ ಕೇಳಿಸಿ ಮಸೀದಿಯಿಂದ ದನಿಯೂ ಬಂದು ಹಿತ್ತಲಿನಲ್ಲಿ ಕಾವ್

ಸಮಾಚಾರ

ನಿಧನ ವಾರ್ತೆ

ರಾಘವೇಂದ್ರ ಆಚಾರ್ಯ ಹುಬ್ಬಳ್ಳಿ:’ಕಸ್ತೂರಿ’ ಮಾಸಪತ್ರಿಕೆ ಸಂಪಾದಕರಾಗಿದ್ದ ‘ಪದಾರ್ಥ ಚಿಂತಾಮಣಿ’ ಖ್ಯಾತಿಯ ಪಾ.ವೆಂ. ಆಚಾರ್ಯ ಅವರ ಮೂರನೇ ಪುತ್ರ ರಾಘವೇಂದ್ರ ಆಚಾರ್ಯ ಬುಧವಾರ ಮಧ್ಯರಾತ್ರಿ ನಿಧನ ಹೊಂದಿದರು.ಅವರಿಗೆ ೭೪

ಸಮಾಚಾರ, ಸಾಹಿತ್ಯ

ಮಾಲ್ಗುಡಿಯಿಂದ ಸ್ವಾಮಿ ಬಂದ!

ಮೊನ್ನೆ ಶಾಲೆಯ ಮೈದಾನದಲ್ಲಿ ನಿಂತಿದ್ದೆ. ಶಾಲೆಯತ್ತಲೇ ಪುಟ್ಟ ಆಕೃತಿಯೊಂದು ನಡೆದು ಬರುತ್ತಿರುವುದು ಕಣ್ಣಿಗೆ ಬಿತ್ತು. ಆ ಆಕೃತಿ ಹತ್ತಿರವಾಗುತ್ತಿದ್ದಂತೆ ಧೋತಿ, ಕೋಟು ಧರಿಸಿದ್ದ ಹಾಗೂ ತಲೆ ಮೇಲೊಂದು

ಸಮಾಚಾರ, ಸಾಹಿತ್ಯ

ಟಿಂಗ್‌ ಟಿಂಗ್‌ ನಾದ- ಚಂಗ್‌ ಚಂಗ್‌ ನೆಗೆತ

ತುಂಗಾ ತೀರದಲ್ಲಿ ಹಿಂದೊಮ್ಮೆ ಕೇಳಿದ್ದ ಆ ‘ಟಿಂಗ್‌ ಟಿಂಗ್‌’ ನಾದ, ಅದನ್ನು ಹಿಂಬಾಲಿಸಿದ್ದ ಮಣಮಣ ಮಂತ್ರ ಮತ್ತೆ ಕಿವಿಗೆ ಬಂದು ಅಪ್ಪಳಿಸಿದ ಅನುಭವ. ಜಗವನೆ ಮೋಹಿಸಿದ ಆ

ಕಲೆ, ಕಾರ್ಯಕ್ರಮಗಳು, ಸಮಾಚಾರ

ಅಶೋಕವನ

ನಟನ ರಂಗಶಾಲೆ; www.natanamysuru.org. ವಾರಾಂತ್ಯ ರಂಗ ಪ್ರದರ್ಶನ ರಂಗ ರತ್ನಾಕರ,ಬೆಂಗಳೂರು ಪ್ರಸ್ತುತ ಪಡಿಸುವ ಆಕರ್ಷಕ ವೃತ್ತಿ ರಂಗಗೀತೆಗಳು ಮತ್ತು ಬೆಳ್ಳಾವೆ ನರಹರಿ ಶಾಸ್ತ್ರಿಗಳ ಪೌರಾಣಿಕ ನಾಟಕ ಅಧಾರಿತ

ಕಾರ್ಯಕ್ರಮಗಳು, ಸಮಾಚಾರ, ಸಾಹಿತ್ಯ

ಪುಸ್ತಕಗಳ ಲೋಕಾರ್ಪಣೆ ಸಮಾರಂಭ

Sawanna ;www.sawannabooks.com ಸಾವಣ್ಣಾ ಪ್ರಕಾಶನ ಅರ್ಪಿಸುವ, ಪುಸ್ತಕಗಳ ಲೋಕಾರ್ಪಣೆ ಸಮಾರಂಭ ರವಿ ಜೆ.ಭಜಂತ್ರಿ- ಪ್ರಾಣೇಶ ಪಂಚ್ ಪಕ್ವಾನ್ನ ಪ್ರಶಾಂತ ಆಡೂರ್ -ಅಳ್ಳಿಟ್ಟು ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ-

ಸಮಾಚಾರ, ಸಾಹಿತ್ಯ

ತೊಟ್ಟಿಲ ಲೋಕದಲಿ

ದೊಡ್ಡವರೆಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ನಿತ್ಯ ಕಿಶೋರತೆ ನಿದ್ರಿಸುತಿರುವುದು ವಿಸ್ಮೃತ ನಾಕದಲಿ ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು ಹಾಡಲಿ ಕುಣಿಯಲಿ ಹಾರಲಿ ಏರಲಿ

ಸಮಾಚಾರ, ಸಾಹಿತ್ಯ

ಮಕ್ಕಳಿಗೆ ಪ್ರೇರಣೆ – ಅಜೀಂ ಪ್ರೇಮ್‌ಜಿ

ದುಡಿಯಬೇಕು, ದುಡಿದು ಉಣ್ಣಬೇಕು ಎಂಬುದು ತಲೆಮಾರುಗಳಿಂದ ಬಂದಿರುವ ಮೌಲ್ಯ. ದುಡಿದಿದ್ದರಲ್ಲಿ ಒಂದಿಷ್ಟನ್ನು ಇಲ್ಲದವರಿಗೆ ದಾನವಾಗಿ ಕೊಡಬೇಕು ಎಂಬುದು ನಮ್ಮ ಪರಂಪರೆ ಕಲಿಸಿದ ಇನ್ನೊಂದು ಮೌಲ್ಯ. ಈ ಮೌಲ್ಯವನ್ನು

ಸಮಾಚಾರ, ಸಾಹಿತ್ಯ

ಕಥಾಸ್ಪರ್ಧೆ

‘ಥ ತ್, ಈ ಹಾಳು ಕಥೆಯನ್ನು ಹೇಗೆ ಪ್ರಾರಂಭಿಸುವುದು’ ಬಸ್ಸಿನ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಅವನೊಬ್ಬನೇ ಗೊಣಗುತ್ತಿದ್ದ. ಹಾಳುಮೂಳು ರಸ್ತೆಯ ಮೇಲೆ ಬಸ್ಸು ಧಡ್ಡೆಂದು ಆಗಾಗ

Scroll to Top