ಯಜ್ಞವೇ ಜೀವನನೀತಿ
ಯಜ್ಞವೇ ಜೀವನನೀತಿ ‘‘ದೇವತಾಯಜ್ಞಗಳ ಫಲವನ್ನು ಪಡೆದವನು ಅದನ್ನು ಸಹಮಾನವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ಭೋಗಿಸಿದರೆ ‘ಕಳ್ಳ’ನೆನಿಸುತ್ತಾನೆ’’ ಎಂದು ಕೃಷ್ಣನು ಎಚ್ಚರಿಸಿದ್ದನ್ನು ನೋಡಿದ್ದೇವೆ. ‘ಮಾತಾಪಿತೃಗಳ, ಗುರುಹಿರಿಯರ, ಬಂಧುಮಿತ್ರರ, ನೆರೆಕೆರೆಯವರ, ಸರ್ಕಾರದ, […]
ಯಜ್ಞವೇ ಜೀವನನೀತಿ ‘‘ದೇವತಾಯಜ್ಞಗಳ ಫಲವನ್ನು ಪಡೆದವನು ಅದನ್ನು ಸಹಮಾನವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ಭೋಗಿಸಿದರೆ ‘ಕಳ್ಳ’ನೆನಿಸುತ್ತಾನೆ’’ ಎಂದು ಕೃಷ್ಣನು ಎಚ್ಚರಿಸಿದ್ದನ್ನು ನೋಡಿದ್ದೇವೆ. ‘ಮಾತಾಪಿತೃಗಳ, ಗುರುಹಿರಿಯರ, ಬಂಧುಮಿತ್ರರ, ನೆರೆಕೆರೆಯವರ, ಸರ್ಕಾರದ, […]
ಯಜ್ಞಶೇಷ ಹಂಚಿಕೊಳ್ಳದಿರುವುದು ಕಳ್ಳತನ ‘ದೇವತಾಯಜ್ಞದ ಮೂಲಕ ಭೋಗಯೋಗಾದಿಗಳನ್ನು ಪಡೆಯಬಹುದು. ಈ ಮೂಲಕ ಶ್ರೇಯಸ್ಸುಂಟಾಗುತ್ತದೆ ಎನ್ನುವ ವಿಚಾರವನ್ನು ಸೃಷ್ಟಿಕರ್ತನು ಸೃಷ್ಟಿಯ ಆದಿಯಲ್ಲೇ ಉಪದೇಶಿಸಿದ್ದನು’ ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ‘ಯಜ್ಞ
ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋ ವಾಚಾ ಪ್ರಜಾಪತಿಃ | ಅನೇನ ಪ್ರಸವಿಷ್ಯಧ್ವಂ ಏಷ ವೋsಸ್ತ್ವಿಷ್ಟಕಾಮಧುಕ್ || ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು
ಯಜ್ಞ ಎಂದರೇನು? ‘‘ಲೌಕಿಕರಂತೆ ಅನಗತ್ಯ ಕರ್ಮಗಳ ಜಾಲದಲ್ಲಿ ಸಿಲುಕಬೇಡ, ಮಾಡಬೇಕಾದ ಧರ್ಮಕರ್ಮಗಳನ್ನು ‘ಯಜ್ಞ’ಭಾವದಿಂದ ಮಾಡು. ಆಗ ಬಂಧನವಾಗದು’’ ಎಂದು ಕೃಷ್ಣನು ತಿಳಿಹೇಳುತ್ತಿದ್ದಾನಷ್ಟೆ? ‘ಯಜ್ಞ’ದ ಕುರಿತಾಗಿ ಮುಂದೆ ಹೀಗೆ
ಅನಗತ್ಯ ಕರ್ಮವನ್ನು ಬಿಡು ‘ಅಕರ್ಮದ ಸೋಗು ಹಾಕುವ ಬದಲು ನಿರ್ಲಿಪ್ತಿಯಿಂದ ಕರ್ಮದಲ್ಲಿ ತೊಡಗುವುದೇ ಉತ್ತಮ ಮಾರ್ಗ’ ಎಂದು ಶ್ರೀಕೃಷ್ಣನು ನಿರ್ದೇಶಿಸಿದನಷ್ಟೆ? ‘ಬಂಧನವಾಗುವುದು ಭೋಗಾತುರದಲ್ಲಿ ಹಮ್ಮಿಕೊಳ್ಳುವ ಅನಗತ್ಯವಾದ ಭೋಗಕರ್ಮಗಳಿಂದಾಗಿಯೇ
ನಿಯತ ಕರ್ಮಗಳನ್ನಾಚರಿಸು ‘ಕರ್ಮವು ಪ್ರಕೃತಿಜನ್ಯ ಗುಣಗಳಿಂದ ಪ್ರೇರಿತವಾಗಿ ಅವಿರತವೂ ನಮ್ಮೊಳಗೂ ಹೊರಗೂ ನಡೆಯುತ್ತಲೇ ಇರುವ ಪ್ರಕ್ರಿಯೆ’ ಎನ್ನುವ ಕೃಷ್ಣನ ಮಾತನ್ನು ಅನುಸಂಧಾನ ಮಾಡಿದೆವು. ಈ ನೈಷ್ಕರ್ಮ್ಯಭಾವದ ಮರ್ಮವನ್ನು
ಬದುಕಿಗೆ ಭಗವದ್ಗೀತೆ – ಪ್ರತಿ ಕ್ಷಣವೂ ನಡೆಯುವ ಕರ್ಮ ನೈಷ್ಕರ್ಮ್ಯವೆಂದರೆ ‘ಸುಮ್ಮನಿರುವುದಲ್ಲ’, ಅಂತರಂಗದ ಸಂಕಲ್ಪಗಳ ಗಂಟುಗಳನ್ನು ನಿರ್ಲಿಪ್ತಕರ್ಮದ ಮೂಲಕ ಕರಗಿಸಿಕೊಂಡು ಮುಕ್ತವಾಗುವುದು. ಹಾಗೆ ಕೃತಕೃತ್ಯನಾದ ಮೇಲೆ ಮನುಷ್ಯನು
ಸುಮ್ಮನಿರುವುದೇ ನೈಷ್ಕರ್ವ್ಯುವೆ? ಕರ್ಮಮಾರ್ಗ-ಜ್ಞಾನಮಾರ್ಗಗಳೆಂಬ ಎರಡು ಆಯ್ಕೆಗಳನ್ನು ಬಹಳ ಹಿಂದೆ ತಾನೇ ಮುಂದಿಟ್ಟಿದ್ದಾನೆಂದು ಭಗವಂತನು ಹೇಳಿದ್ದನ್ನು ನೋಡಿದ್ದೇವೆ. ಈಗ ಕರ್ಮ-ಜ್ಞಾನಗಳ ವಿವರಣೆಯನ್ನು ನೀಡುತ್ತಾನೆ: ನ ಕರ್ಮಣಾಮನಾರಂಭಾತ್ ನೈಷ್ಕರ್ವ್ಯುಂ ಪುರುಷ್ಪೊ—ಶ್ನುತೇ
ಅಪಘಾತವೂ ಒಂದು ಉದ್ದಿಮೆಯೇ ಭರ್ಜರಿ ಹೆದ್ದಾರಿಯಲ್ಲಿ ಒಂದು ಅಪಘಾತ. ಅದೂ ರಾತ್ರಿ 9.30ರ ಸುಮಾರು ಜರುಗಿದರೆ ಅನ್ನುವ ವಿಚಾರ, ಅನುಭವ ನೆನಸಿಕೊಂಡಾಗ, ಒಂದು ರೀತಿಯ ತಲ್ಲಣ, ಭಯ,
ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು ಶ್ರೀಕೃಷ್ಣನು ನಿರ್ಲಿಪ್ತಕರ್ಮಯೋಗದ ಪರಿಯನ್ನು ತಿಳಿಸಿದರೂ, ಅರ್ಜುನನ ಗೊಂದಲ ಇನ್ನೂ ಅಳಿದಿಲ್ಲ. ‘ಜ್ಞಾನವೇ ಶ್ರೇಷ್ಠ ಎನ್ನುತ್ತಿದ್ದೀಯೆ. ಆದರೂ ‘‘ಕರ್ಮದಲ್ಲಿ