ಕವನ

ಕವನ, ಮಿಂಬರಹ

ಒಲುಮೆ

ಒಲುಮೆ ನಿನ್ನೊಲುಮೆಯಲಿ ಬಂಧಿ ಆ ರಾಧೆ ಮಧುರ ಮುರುಳಿ ನಾದಕೆ ಸೋತೆ ತಲ್ಲಿನತೆಯಲಿ ತಿಳಿಯದೇ ಭಾವಪರವಶಳಾದೆ ಕೊಳಲುಳಿಯ ಮತ್ತಿನಲ್ಲಿ ಎದೆಗೆ ಶಿರವನಿಟ್ಟೆ ತನು ಮನವನೆಲ್ಲ ಧಾರೆ ಎರೆದೆ […]

ಕವನ, ಮಿಂಬರಹ

ಅದೇಕೋ ಗೊತ್ತಿಲ್ಲ

ಅದೇಕೋ ಗೊತ್ತಿಲ್ಲ ನನ್ನ ಏಕಾಂಗಿ ತನದಲಿ ನೀ ಜೊತೆಗಿರುವ ಹಾಗೆ! ನಿದಿರೆ ಬಾರದಿರೆ ರಾತ್ರಿ ನಿನ್ನ ನೆನಪಾದ ಹಾಗೆ! ಎದೆಗೊದ್ದು ಬರುವ ಸಂಕಟಕೆ ನಿನ್ನ ಹೆಗಲಿರುವ ಹಾಗೆ!

ಕವನ, ಮಿಂಬರಹ

ಹಣ

ಹಣ ಹಣವಿರುವದು ನಮಗಾಗಿ, ನಾವು ಹಣಕ್ಕಲ್ಲ… ಬಲವೇ ದೇಹವನು ಎಳೆಯುತಿಹುದಲ್ಲ! ಹಣವು ಬೇಕೇಬೇಕು ಒಂದು ಮಿತಿಯಲ್ಲಿ… ಅದರ ಸುಳಿಯಲ್ಲಿ ಸಿಲುಕಿದರೆ ಬೇರೆ ಬದುಕೆಲ್ಲಿ!? ಸಂಸತ್ತು ದಿನಕ್ಕೊಂದು ಹೇಳಿಕೆ,

ಕವನ, ಮಿಂಬರಹ

ನಮ್ಮ ಕನಸ್ಸು

ನಮ್ಮ ಕನಸ್ಸು ಒಡಲು ತುಂಬಿ ಮೂರರಲ್ಲಿ ಸಂತೋಷ ಹೊಮ್ಮಿ ಮನಗಳಲ್ಲಿ ಚಿಗುರಿದೆ ಹೊಸ ಕನಸ್ಸುಗಳು ! ಇನಿಯನ ನೆನಪು ಎದೆಯ ತುಂಬ ಬಯಸಿದೆ ಸನಿಹ ಅನುಕ್ಷಣ ಬಣ್ಣ ಬಣ್ಣದ ಚಿತ್ತಾರಗಳು ! ಮಳೆಯ ಹನಿ ಹನಿಯಲ್ಲೂ ನಲ್ಲನ ಸವಿ ತಂಪು ಕುಹೂ ಕುಹೂ ಕೂಗಿನಲ್ಲೂ ಅವನ ಗುಣುಗು ತಣ್ಣನೆ ಗಾಳಿಯಲಿ ಸಿಹಿ ಅಪ್ಪುಗೆಗಳು ! ಘರ್ಬದಿ ಆಡುವ ನವಜಾತಕೆ ಮೈಯೆಲ್ಲಾ ರೋಮಾಂಚನ ಅದರ ಒಳ ಜಿಗಿದಾಟಕೆ

ಕವನ, ಮಿಂಬರಹ

ಏನಿದ್ದರೇನು ಕರುಣೆ ತುಂಬಿದ ಮನವಿಲ್ಲದ ಬಳಿಕ

ಏನಿದ್ದರೇನು ಕರುಣೆ ತುಂಬಿದ ಮನವಿಲ್ಲದ ಬಳಿಕ ಮಮತೆ ತುಂಬಿದ ಕರುಳಿಲ್ಲದ ಬಳಿಕ ಪ್ರೀತಿ ತುಂಬಿದ ಹೃದಯವಿಲ್ಲದ ಬಳಿಕ ದಯೆ ಇಲ್ಲದ ಕಣ್ಣುಗಳೇ ಇಲ್ಲದ ಬಳಿಕ ದಾನವಿಲ್ಲದ ಹಸ್ತಗಳಿಲ್ಲದ

ಕವನ, ಮಿಂಬರಹ

ನನ್ನ ಗೆಳೆಯ

ಜನುಮಕೊಬ್ಬ ಗೆಳೆಯ ಸಿಕ್ಕನವ್ವ ಎನಗ ಏನಂತ ಹೇಳಲಿ ಅವ ಹೆಂಗಂತ ನಾ ನಿಮಗ ಎದರ ಬದರ ಇದ್ದರೂ ನೋಡದ ಹಂಗ ಇರತಾನ ಮನದ ಮೂಲ್ಯಾಗ ಸುಮ್ಮನ ಕೂತಾನ

ಕವನ, ಮಿಂಬರಹ

ಮನಸ್ಸೇ

ಮನಸ್ಸೇ ಓ ಮನಸ್ಸೇ ನೀನೇಕೆ ಕೇಳದಾದೆ ನನ್ನನು ಏನೋ ತಳಮಳ ಅರ್ಥವಾಗದ ಬೇಸರ ಸರಿ ತಪ್ಪುಗಳ ನಿರ್ಧಾರದ ಗೊಂದಲ ಹೀಗೇಕೆ? ಇದಾವ ಅನುಭವ ಹೊಸಥರ ಮನಸ್ಸೇ ಏನೋ

ಕವನ, ಮಿಂಬರಹ

ಪೋಷಣೆ

ಪೋಷಣೆ ಮಕ್ಕಳನು ಬೆಳೆಸುವದು ಇಂದು ಬಲು ಕಷ್ಟ… ನೂರೆಂಟು ಸೆಳೆತಗಳು, ಎಲ್ಲಾ ಅವರಿಷ್ಟ… ಆನೆ ನಡೆದದ್ದೇ ದಾರಿ.. ತಡೆಯುವವರಾರು? ತಡೆಯದಿದ್ದರೆ ಮಾತ್ರ ಅಪಾಯ ಹಲವಾರು …. ಅಂದು-

ಕವನ, ಮಿಂಬರಹ

ನೀನೆಂದರೆ

ನೀನೆಂದರೆ ಲತೆಗೆ ಆಸರೆಯಾಗುವ ಮರ ಕತ್ತಲೆಗೆ ಬೆಳಕಾಗುವ B ಸೋತವಗೆ ದಡ ಸೇರಿಸುವ ಅಂಬಿಗ ಬಿರು ಬಿಸಿಲಲ್ಲಿ ಮೂಡುವ ತಂಗಾಳಿ ಬತ್ತಿದ ಧರೆಗೆ ನೀರುಣಿಸುವ ಸೋನೆ ಮುಂಜಾವಿನ

ಕವನ, ಮಿಂಬರಹ

ಸಾಗಬೇಕು ಒಂದಾಗಿ

ಸಾಗಬೇಕು ಒಂದಾಗಿ ಇರುಳ ನಕ್ಷತ್ರ ಮಿನುಗುತ ಮೂಡುವ ವೇಳೆ ದೂರ ದೂರ ನಿನ್ನೊಡನೆ ಹೆಜ್ಜೆ ಹಾಕಬೇಕು ಅಲೆಗಳು ಶಾಂತವಾಗಿ ದಂಡಿ ಗುಂಟ ಬಡಿಯುವಾಗ ಕೈ ಹಿಡಿದು ನಿನ್ನ

Scroll to Top