ನೀನಾಗ ಸಿಕ್ಕಿದ್ದರೆ
ನೀನಾಗ ಸಿಕ್ಕಿದ್ದರೆ ನಿನ್ನ ಮನಸ್ಸಿನ ಮಂದಿರದಲ್ಲಿ ಬಂದಿನಾನಾಗಿರುತ್ತಿದ್ದೆ ನಾ ಸಾಗುವ ಬಂಡಿಯ ಸಾರಥಿ ನೀನಾಗಿರುತ್ತಿದ್ದೆ ಹೃದಯ ಬಡಿತದಲ್ಲಿ ನಿನ್ನ ಹೆಸರ ನಾ ಮೂಡಿಸುತ್ತಿದ್ದೆ ಸುಂದರ ಮನದ ಮಹಲಿನ […]
ನೀನಾಗ ಸಿಕ್ಕಿದ್ದರೆ ನಿನ್ನ ಮನಸ್ಸಿನ ಮಂದಿರದಲ್ಲಿ ಬಂದಿನಾನಾಗಿರುತ್ತಿದ್ದೆ ನಾ ಸಾಗುವ ಬಂಡಿಯ ಸಾರಥಿ ನೀನಾಗಿರುತ್ತಿದ್ದೆ ಹೃದಯ ಬಡಿತದಲ್ಲಿ ನಿನ್ನ ಹೆಸರ ನಾ ಮೂಡಿಸುತ್ತಿದ್ದೆ ಸುಂದರ ಮನದ ಮಹಲಿನ […]
ನಾ ಗೆಲ್ಲುವೆ! ಬಿಟ್ಟೂ ಬಿಡದ ಮಳೆಯಲ್ಲಿ ನಲಿದು ಕುಪ್ಪಳಿಸಿ ಕುಣಿಯುವೆ ಉಕ್ಕಿ ಬರುವ ಕಣ್ಣೀರು ಕಾಣದಂತೆ ಕತ್ತಲೆಯಲ್ಲಿ ಸಂತಸದಿ ಹಾಡುವೆ ರಾಗ ಅನುರಾಗಗಳ ಫಲ್ಲವಿಸಿ ಭಾವನೆಗಳು ಕಾಣದಂತೆ
ಎಲ್ಲೋ ಕಳೆದು ಹೋಗಿರುವೆ, ಎಲ್ಲೋ ಕಳೆದು ಹೋಗಿರುವೆ ಕ್ಷಣ ಕ್ಷಣವೂ ಬೆನ್ನಟ್ಟಿ ಬರುವ ನೋವುಗಳ ತಡೆದು ಉಕ್ಕುಕ್ಕಿ ಬರುವ ಕಂಬನಿಯ ಬಿಗಿದು ಕಟ್ಟಿ ದಿನದಿನವೂ ಬರುವ ಸವಾಲುಗಳಿಗೆ
ಹೊಸ ಗೆಳೆತನ ಶುರುವಾದಾಗ, ಹೀಗೊಂದು ಗೆಳೆತನ ಜಗಳದಿಂದ ಆದಿಯಾಗಿ ಬೆಣ್ಣೆ ಬಿಸ್ಕೆಟ್ ತಿಂದು ಕೂಡಾಡಿ ಅಂತ್ಯವಾಯ್ತು ಅದು ಬಾಲ್ಯದ ಮುಗ್ಧ ಹೃದಯಗಳ ಪ್ರೀತಿಯಾಗಿತು ಕೂಡಿ ಓದಿ ಆಡಿ