ನಂಬಿಕೆ
ನಂಬಿಕೆ ಆಪತ್ಕಾಲದಲ್ಲಿ ಉಪಕಾರಕ್ಕೆ ಬೆಂಬಲಕ್ಕೆ ಯಾರೂ ಬರದಿದ್ದರೆ ಬೇಸರಿಸಬೇಡಿ… ನೀವೊಬ್ಬರೇ ಅದನ್ನು ನಿಭಾಯಿಸ ಬಲ್ಲಿರಿ ಸಂಭಾಳಿಸ ಬಲ್ಲಿರಿ ಗುರಿ ಮುಟ್ಟಿಸ ಬಲ್ಲಿರಿ ಎಂಬ ನಂಬಿಕೆಯಿಂದ ನಿಮ್ಮ ಮಟ್ಟಿಗೆ […]
खादी और देशप्रेम. पहले जो ‘खद्दर,’ कहलाया वही आजका खादी है किसान जो उगाया कपास उससे यह वस्त्र बनपायहै चरकसे
ಧಾರವಾಡ ಮಳೆ ಹತ್ತೇ ಹತ್ತಿತು ಮಳೆ ಕೊಚ್ಚಿ ಹೋಯಿತು ಧರೆಯ ಕೊಳೆ ಹಚ್ಚ ಹಸಿರಾಗಿ ಥಳ ಥಳಿಸಿದಳು ಇಳೆ ರೈತನ ಮುಖದಲ್ಲಿ ಬಂತಲ್ಲಾ ಕಳೆ ಆದರೇನು ಮಾಡುವುದು
ಸರಬಡಗಿ ಆಟ! ಬಂದೇ ಬಂತು ಮೇ ರಜೆ ಆಟಕೆ ಇರದು ಸಜೆ ಓದಲು ಬರೆಯಲು ಇರದು ಯಾರದೂ ಕಾಟ ದಿನವೆಲ್ಲ ಬರೆ ಭಿನ್ನ ವಿಭಿನ್ನ ಆಟ ಊಟ
ನಿನಗಾವ ಬಯಕೆಯೋ? ಬಯಸಿದ ಬದುಕು ಬರುವುದಿಲ್ಲ ಬೇಡಿದ ಇಚ್ಛೆ ಈಡೇರುವುದಿಲ್ಲ ಇರುವುದನ್ನು ಅನುಭವಿಸುವ ಮನಸ್ಸಿಲ್ಲ ಇರದಿರುವುದ ನೆನೆದು ಪರಿತಪಿಸುವುದ ಬಿಡುವುದಿಲ್ಲ ಭಗವಂತನಿಚ್ಛೆ ಆಸೆ ಬಿಡದಿರೆ ಕೊಡುವುದಿಲ್ಲ ಆಸೆಗಳ