ಕವನ

ಕವನ

ಆತ್ಮಸ್ಥೈರ್ಯ: ಮುದ್ದು ಪುಟ್ಟ ಹಕ್ಕಿ

ಆತ್ಮಸ್ಥೈರ್ಯ ಮುದ್ದು ಪುಟ್ಟ ಹಕ್ಕಿ ಬಾನಲಿ ಹಾರುವ ಪುಟ್ಟಹಕ್ಕಿ ತಿನ್ನುತ ಕಾಳನು ಹೆಕ್ಕಿ ಹೆಕ್ಕಿ ಆನಂದದ ನಂದನ ವನದಲ್ಲಿ ಪ್ರೇಮದ ಮೆತ್ತನೆ ಸುಪ್ಪತ್ತಿಗೆಯಲ್ಲಿ ತಾಯ್ತಂದೆಯರ ಜೊತೆಗೂಡಿ ಸಂತಸದಿ […]

ಕವನ

ದೇವರು ಸಿಕ್ಕ!

ದೇವರು ಸಿಕ್ಕ! ಸಿಕ್ಕನಿಂದು ದೈವ ಎನಗೆ ಎನ್ನ ಸಕಲ ಶ್ರೇಷ್ಠ ಕಾಯಕದೊಳಗೆ ವಜ್ರ ದೇಹದೊಳಗೆ ಬರುವನು ಒಮ್ಮೊಮ್ಮೆ ಕಣ್ಣ ಕಂಬನಿಯಲ್ಲಿ ತಿಳಿಗೊಡಿಸದೆ ಸದಾ ನಗುವನು ಹೃದಯದೊಳಗೆ ಕುದಿಕುದಿವ

ಕವನ

ನೈವೇದ್ಯ

ನೈವೇದ್ಯ ಹಚ್ಚಲು ಬೇಸರಿಸುತೆ ಸುಣ್ಣಬಣ್ಣಗಳ ಗೋಡೆಗೆ ಫಲವೇನು? ಮಿಂದು ಮಿಂದು ಮಡಿಯುಟ್ಟು ಹಳಿದು ಪರರ ಫಲವೇನು? ಮುಟ್ಟದಿರೆನ್ನ ಮಡಿ ಮಡಿ ಎಂದು ಅಡಿಗಡಿಗೆ ಕೆಟ್ಟ ಯೋಚನೆ ಮಾಡಿ

ಕವನ

ಚಂಚಲಕ್ಕಾ

ಚಂಚಲಕ್ಕಾ ಛಂಗ ಛಂಗನೆ ಕುಣಿಯುತ ಮಾಯದ ಕೋಡಗ ಬಂದಿತ್ತು ಎದುರಿಗೆ ನಿಂತು ನಕ್ಕು ನಲಿದು ಮೋಡಿಯ ಮಾಡಿತ್ತು ಒಡನೆ ಗೆಳೆತನ ಬೆಳೆಸಿತ್ತು ಮನದಲಿ ನೂರು ಆಮಿಷ ಒಡ್ಡಿ

ಕವನ

ಸಂಕ್ರಾಂತಿ

ಸಂಕ್ರಾಂತಿ ದಿನಕರನಿಂದು ಮರಳಿದ ವಂದಿಸುತ ಕರ್ಕನ ದಕ್ಷಿಣದಿ ಇಟ್ಟನಡಿಯ ಉತ್ತರದಿ ಬದಲಿಸೆ ಸ್ಥಾನವ ಏರಿದ ರಥವನು ನೇಸರನಿಂದು ಮಕರನಲಿ ರಶ್ಮಿಯ ಭುವನೆಗೆ ಪಸರಿಸುತಲಿ ಸಂಕ್ರಾಂತಿಯು ಇಂದು ಕಾಲಿಡುತಲಿ

ಕವನ

ರಾಷ್ಟ್ರೀಯ ಯುವ ದಿನ

ರಾಷ್ಟ್ರೀಯ ಯುವ ದಿನದ ಶುಭಾಶಯಗಳು ಸ್ವಾಮಿ ವಿವೇಕಾನಂದರ ಬಗ್ಗೆ ಜಿ.ಎಸ್. ಶಿವರುದ್ರಪ್ಪನವರು ಬರೆದ ಕವನ ಓ ಬಂದಾ ಶ್ರೀಗುರು ವಿವೇಕಾನಂದ ಆ ಧ್ರುವ ಮಂಡಲದಿಂದ ಮೊರೆಯುವ ಕಡಲಿಗೆ

ಕವನ

ಸೀರೆಯ ನೀರೆ

ಸೀರೆಯ ನೀರೆ ಸೀರೆಯ ನೀರೆ ನನ್ನೊಡಲ ಮಾತ ಹೇಳುವ ಕೇಳೆ ಸಾಲದು ನೋಡೆ ಸಾವಿರ ಸೀರೆ ಉಡುವಿಯಲ್ಲೆ ಥರಥರ ಸೀರೆ ಲಗ್ನಕ್ಕೊಂದು ರೇಷ್ಮೆ ಅಂಚಿನ ಸೀರೆ ಗಂಡನ

ಕವನ

ಹೊಸ ವರುಷದ ಶುಭಾಶಯಗಳು….

ವಿವಿಡ್ಲಿಪಿ ತಂಡದಿಂದ ಎಲ್ಲರಿಗೂ ಹೊಸ ವರುಷದ ಶುಭಾಶಯಗಳು…. ೨೦೧೭ ರ ನವೋದಯದ ಕಿರಣಲೀಲೆ ತಮ್ಮೆಲ್ಲರಿಗೂ ಸುಖ, ಶಾಂತಿ, ಹರುಷ ತರಲೆಂದು ಆಶಿಸುತ್ತೇವೆ. ತಮ್ಮೆಲ್ಲರಿಗಾಗಿ… ಹೊಸ ವರುಷಕೆ ರಾಷ್ಟ್ರಕವಿ

ಕವನ

ಶ್ರೀಮಂತ

ಶ್ರೀಮಂತ ಕಾಸುಂಡವನ ಒಡನೆ ಅರಿಯಲು ಬಹುದು ದೇಹ ಸುತ್ತಿಹುದು ಸಂಪತ್ತಿನ ಜಾಲದಲಿ ಸದಾ ಗಂಟಿವನ ಮುಖಮುದ್ರೆ ಕಂಡರೂ ಕಾಣದಂತೆ ನಟಿಸಿ ಮಾಡುವರು ಪರರ ನಿಂದೆ ಕಾಸಿಲ್ಲದವನ ನೋಡಿ

Scroll to Top