ನಾನಿದ್ದ ಬೋಗಿಯಲ್ಲಿ
ನಾನಿದ್ದ ಬೋಗಿಯಲ್ಲಿ ಕೂಕೂ ಚುಕ್ ಬುಕ್ ರೈಲು ನಿಲ್ದಾಣ ಓಡಿ ಹತ್ತುವುದರಲ್ಲಿ ಜನರ ಉಲ್ಬಣ ಕೆಲವೇ ಕ್ಷಣಗಳ ಗುದ್ದಾಟ ನಂತರ ಶುರು ಎಲ್ಲರ ಸ್ಥಳ ಹುಡುಕಾಟ ತಿಳಿದಿರೆ […]
ನಾನಿದ್ದ ಬೋಗಿಯಲ್ಲಿ ಕೂಕೂ ಚುಕ್ ಬುಕ್ ರೈಲು ನಿಲ್ದಾಣ ಓಡಿ ಹತ್ತುವುದರಲ್ಲಿ ಜನರ ಉಲ್ಬಣ ಕೆಲವೇ ಕ್ಷಣಗಳ ಗುದ್ದಾಟ ನಂತರ ಶುರು ಎಲ್ಲರ ಸ್ಥಳ ಹುಡುಕಾಟ ತಿಳಿದಿರೆ […]
ಪ್ರಾಯಶ್ಚಿತ್ತ ಕೊಟ್ಟೆ ಚೆಲುವ ಅಂದ ಮೊಗ ದೇವ ಎನಗೆ ಹಾಕಿದೆ ನಾ ಹಲವು ಮುಖವಾಡ ಅದಕೆ ಕೈಯ ಕೊಟ್ಟೆ ಪರರುಪಕಾರಕೆ ದಾನ ಧರ್ಮ ಸಹಕಾರಕೆ ಎತ್ತಿದೆನಲ್ಲ ನಾ
ಎಲ್ಲವೂ ನಾವೇ ಗುಬ್ಬಿಗಳು ನಾವು ಮಿಂಚುಳ್ಳಿಗಳು ಹಾರುತಿರುವ ಬೆಳ್ಳಕ್ಕಿಗಳು ಬೆಳ್ಳಕ್ಕಿಗಳು ಹಾರುತಿರುವ ಹಕ್ಕಿಗಳು….. ಕಣ್ಮನ ಸೆಳೆಯುವ ಚಿತ್ತಾರದ ಮೂರ್ತಿಗಳು ಪಾತರಗಿತ್ತಿಯ ಚೆಲುವು ನಮ್ಮದು ಮುಟ್ಟಲು ಸುಯ್ಯನೆ ಹಾರುವೆವು
ಓ ಗೆಲುವೇ ನೀ ಎಷ್ಟು ಸ್ಪೂರ್ತಿ ತರುವೆ. ಗೆಲುವು ಹೇಗೇ ಬರಲಿ ಎಲ್ಲೆ ಬರಲಿ ಸಂತಸ ತಂದೇ ತರುವೆ. ಇವತ್ತ ಒಬ್ಬನ ಸರದಿ ನಾಳೆ ಮತ್ತೋಬ್ಬನ ಸರದಿ
ಚೌಕಟ್ಟಿನ ಚಿತ್ರ ಹರಿದು ಮೀರುತಲಿ ಸಿದ್ಧ ಅಳತೆಯ ಚೌಕಟ್ಟಿ ಬೆಳಸಬೇಕಿದೆ ಕಂದಾ… ಈ ನಿನ್ನ ಘನ ವ್ಯಕ್ತಿತ್ವ ಹಿಂದೆ ಯಾರೋ ಎಂದೋ ಕೊರೆದಿಟ್ಟ ಈ ಕಿರಿಯ ಚೌಕಟ್ಟಿಗೆಂದೇ
ಏನ ಬರೆಯಲಿ ಎಲ್ಲ ಬರೆದಾಗಿದೆ, ಮುಂದಿನ ಕೋಟಿ ಯುಗಕ್ಕಾಗುವಷ್ಟು, ಬರೆದದ್ದು ಓದದೇ……………….. ಹೋಗಿಬಿಟ್ಟರೆ, ಜೀವಂತ ಹಡೆದರೂ ಹೋದ ಮಗುವಿನಂತೆ, ಅರ್ಥಗಳೆಲ್ಲಾ ಅನರ್ಥ, ಅನರ್ಥಗಳೇ ಸಹಿಷ್ಣುವಾಗಿ, ಬರೆದವನಿಗೂ ವಾಚಕನಿಗೂ