ಮಹದಾಸೆಯ ಕನಸುಗಳು
ಮನದಾಳದಿ ಬಿತ್ತು ಮಹದಾಸೆಯ ಕನಸುಗಳ ಕಷ್ಟವಿದೆನ್ನದೆ ಬೆಳೆಸಿಕೊಧೈಯ೯ ಸಾಮಥ್ಯ೯ಗಳ ನಿನ್ನಲ್ಲಿದ್ದರೆ ಪ್ರತಿಭೆ ಕೌಶಲಸರಿಯಾಗಿ ಬಳಸುವ ಛಲ ದೊರಕದೇಕೆ ನಿನಗೆ ಪರಿಶ್ರಮದ ಫಲ ಕನಸುಗಳ ನೀ ಕಟ್ಟು ಪ್ರಯತ್ನವಿರಲಿ […]
ಮನದಾಳದಿ ಬಿತ್ತು ಮಹದಾಸೆಯ ಕನಸುಗಳ ಕಷ್ಟವಿದೆನ್ನದೆ ಬೆಳೆಸಿಕೊಧೈಯ೯ ಸಾಮಥ್ಯ೯ಗಳ ನಿನ್ನಲ್ಲಿದ್ದರೆ ಪ್ರತಿಭೆ ಕೌಶಲಸರಿಯಾಗಿ ಬಳಸುವ ಛಲ ದೊರಕದೇಕೆ ನಿನಗೆ ಪರಿಶ್ರಮದ ಫಲ ಕನಸುಗಳ ನೀ ಕಟ್ಟು ಪ್ರಯತ್ನವಿರಲಿ […]
ಸರ್ಕಾರಿ ಕೆಲಸ ಸರ್ಕಾರಿ ಕೆಲಸದ ಕಿರಿಕಿರಿ ಹೊಡಿಸತಾರ ಕಛೇರಿಗೆ ಗಿರಾಕಿ ಗಿರಿಗಿರಿ ಸ್ವತಃಕ್ಕೆ ತಿಳಿಯರು ಒಂದೂ ನಿಯಮ ಸಮಯಕ್ಕೆ ಸರಿಯಾಗಿ ಬರರು ಎಂದೂ ಸಮ ಏರತೈತಿ ಸದಾ
ನಾನಿರುವೆ ನಿನ್ನೊಡನೆ ಹೊತ್ತು ತಂದಿದ್ದ ಹಲವು ಕನಸುಗಳು ಹುದುಗಿಸಿ ಅನಂತ ಪ್ರೀತಿಯ ಅಂತರಾಳದೊಳು ಕಣ್ಣಾಲಿಯಲಿ ಕಟ್ಟಿದ್ದ ನೂರು ಕಲ್ಪನೆಗಳು ಆಡಂಬರಗಳಿವು ಕ್ಷಣಿಕದಾಗಿತ್ತು ಜೀವನ ನೌಕೆಯ ತಿರುವು ಬದಲಾಗಿತ್ತು
ರವಿ: ದುಃಖ ಬೇಗುದಿ ದುಮ್ಮಾನ ಕಳೆಯಲು ಸುತ್ತುವಿರಿ ನವ ಗ್ರಹಗಳನು ನೀವು, ನಿಮ್ಮೆಲ್ಲ ದೂರುಗಳ ಹೊತ್ತು ತಿರುಗುವ ಗ್ರಹರು ತಿರುಗುತ್ತ ಎಲ್ಲವನು ದಾಟಿಸುವರೆನಗೆ
ಕಿರು, ಹುಸಿ, ಮಳ್ಳುನಗು ನಗುತಿದ್ದ ನೇಸರ ಧಗೆ ಹೇಗಿದೆಯೆಂದೊಮ್ಮೆ ಕಣ್ಕಿಸಿದ ಇದೇನು ಮಹಾ ಧಗೆಯೇ? ಇದಕಿಲ್ಲ ಬೇಗುದಿಗಳ ಕಾವು ದುಃಖದುರಿ ದಾವಾನಲ ಹೊರಧಗೆ ತಣಿಸಲು ಸಾಕಷ್ಟಿವೆ ಸಾಧನ,
ವಿನಮ್ರ ವಿನಂತಿ ಓ ಸೃಷ್ಠಿಯ ಪರಿಸರ ಸ್ನೇಹಿಗಳೆ ಇಂದೆನಗೊಂದು ಅಭಿಲಾಷೆಯು ನಿಮ್ಮಲಿ ನಮ್ರತೆಯಿಂದಲಿ ಬೇಡುವೆನು ಗುರುವಾಗಿರಿ ನೀವಿಂದೆನಗೆ ಓ ಚಿಲಿಪಿಲಿ ಗುಟ್ಟುತ ಹಾರುವ ಹಕ್ಕಿ ಪಕ್ಷಿಗಳಿರಾ ಒಗ್ಗೂಡಿ
ಪಾತರಗಿತ್ತಿ ಬಂತು ಪಾತರಗಿತ್ತಿ ಹೂಬನವ ಸುತ್ತಿ ಗಿರಿ ಶಿಖರಗಳ ನೆತ್ತಿ ಹತ್ತಿ ಕೊಳ್ಳ ಕಣಿವೆಗಳ ಸುತ್ತಿ ಮನಸೋ ಇಚ್ಛಿ ಬಂದೈತಿ ಇತ್ತ ಮುಂದಿನ ಪಯಣವೆತ್ತ ? ರೇಶಿಮೆಯ
ಎನಿತೆನಿತು ಯತ್ನಿಸಿದೆ ನಿನ್ನ ವಿವರಿಸಲು ಪದಗಳೇ ಸಿಗಲಿಲ್ಲ ಯಾವ ಭಾಷೆಯಲೂ ದೇವನವ ಸಿಗುವ ಪ್ರತಿ ಪದದ ಜೋಡಣೆಗು ಎಟುಕಲಾರದು ನಿನ್ನ ಅಮಿತ ಗುಣ ಬೆಡಗು