ನಿಜ ಹೇಳಿ.
ನಿಜ ಹೇಳಿ. ಆಚರಿಸಿದೆವು ಈ ಒಂದು ದಿನ ಹೆಸರಿಟ್ಟು ಮಹಿಳಾ ದಿನ ಇನ್ನೂ ಕಳೆದಿರಲಿಲ್ಲ ಪೂರ್ಣ ಒಂದು ದಿನ ವಾಟ್ಸಾಪ್ನಲ್ಲಿ ಓದಿದೆ ಒಂದು ವಾಕ್ಯನ ಅದರಲಿತ್ತು ಮುಗಿತು […]
ದೇವರಿಗೊಂದು ಪತ್ರ 7 ಎಂಥದಿದೆಂಥ ಮಾಯೆಯೋ…ದೇವೇಶಾ! ಮನಕಿದೆಂಥ ಭ್ರಾಂತಿ ಹಿಡಿಸಿಹೆ ಹೃಶಿಕೇಶ! ತುತ್ತು ಉಣ್ಣಲಾಗುತ್ತಿಲ್ಲವೋ ಸತ್ಯವಚನ ಚಿತ್ತವೆಲ್ಲ ನೀನೆ ಆವರಿಸಿರುವೆ ಯದುನಂದನ ಅಕ್ಷೀಪಟದಲಿ ಮೂರ್ತಿ ನಿನ್ನದೇ..ಓ..ನಿರ್ಗುಣ ದೃಷ್ಟಿ
ದೇವರಿಗೊಂದು ಪತ್ರ(6) ಸೌಖ್ಯವೇ ಮಧುಸೂಧನ? ನನ್ನದೆಲ್ಲವೂ ನೀನೆ ಬಲ್ಲೆ ಓ..ನಂದನ…. ನಿನ್ನುತ್ತರ ಇನ್ನೂ ಬರಲಿಲ್ಲ ಓನನ್ನ ಮಧುಸೂಧನ ಇರಲಿ ಕಾಯುವೆ ಬಿಡದೆ ಪತ್ರಕ್ಕಾಗಿ ಅನುದಿನ ನನ್ನ ಪತ್ರಗಳ
ದೇವರಿಗೊಂದು ಪತ್ರ(5) ಅದೇಕೋ..ನಿನ್ನ ನೋಡುವ ತವಕ ಉತ್ಕಟ ಇಚ್ಛೆಯಿಂದ ಮೈಮನ ಪುಳಕ ತೊರೆಯ ಬೇಕೆನಿಸಿದೆ ಧನ ಕನಕ ಬರುವೆ ಎಂದು? ತಿಳಿಸು ನನ್ನ ತನಕ ಆತ್ಮಬಲವೆನ್ನ ಕಂಡು
ದೇವರಿಗೊಂದು ಪತ್ರ(4) ಬಂದೆನಂದು ನಿನ್ನ ಮೂರುತಿ ನೋಡಲೆಂದು ಕಾಣೆನೇಕೋ ಮುಖದಲಿ ಮಂದಹಾಸ ಅಂದು ವಿಚಲಿತಳಾದೆ ಕೆಡಕೇನು ಮಾಡಿಹೆನೆಂದು ದೃಷ್ಟಿ ಬದಲಿಸಿ ಮತ್ತೆ ಮತ್ತೆ ನೋಡಿದೆನಂದು ಕ್ಷಣಕೆ ಮಿಂಚಂತೆ
ದೇವರಿಗೊಂದು ಪತ್ರ! (3) ಓ..ನಂದನ! ನಿನಗೊಂದು ಮಾತು ನಾನಂತು ಬಾಹ್ಯ ದೇಹಕ್ಕೆ ಸುಣ್ಣಬಣ್ಣ ಬಳಿವುದ ಬಿಟ್ಟೆ ಸದಾ ನಿನ್ನ ಸ್ಮರಣೆಗೆ ನನ್ನಾತ್ಮದ ಕಸ ಗುಡಿಸಿ ಕಟ್ಟಿದ ಜಾಡನೆಲ್ಲಾ
ದೇವರಿಗೊಂದು ಪತ್ರ 2 ಏಕೆ? ನಂದನ ಪತ್ರಕ್ಕೆನ್ನ ಉತ್ತರಿಸಲಿಲ್ಲ? ನಾನು! ನಿನಗಾಗಿ ಕೊರಗುತ್ತಿರುವವಳು ಇನ್ನೂ ಕೋಪ ಮಾಸಿಲ್ಲವೇ? ಹೇಳಿಬಿಡು ನಿನ್ನ ಭೇಟಿಗೆ ಬಂದಾಗಲೆಲ್ಲಾ ಕೇಳಿದ್ದು ನೆನಪಿದೆ ಆನು
ನಿಮ್ಮಿಬ್ಬರ ಪ್ರೀತಿ ಎಷ್ಟು ಶ್ರೇಷ್ಠವಾದದ್ದು ಕಡಲ ಆಳದ ಕಪ್ಪೆಚಿಪ್ಪಿನಲಿ ಅವಿತಿರುವ ಸ್ಪರ್ಶವೆ ಅರಿಯದ ಶುಭ್ರ ಮುತ್ತು ನಮ್ಮಿಬ್ಬರ ಪ್ರೀತಿ ಅಂಬರದ ತುಂಬೆಲ್ಲಾ ತಾರೆಗಲಿದ್ದರೂ! ಸದಾ ಫಳ ಫಳನೇ
ದೇವರಿಗೊಂದು ಪತ್ರ! ಸೌಖ್ಯವೇ ದೇವರೇ? ನನಗೊತ್ತು ನೀನೆಷ್ಟು ನನಗಾಗಿ ಕಳವಳಗೊಳ್ಳುತ್ತಿರುವಿ ನಿನ್ನ ನಾ ದಿನವೂ ಸ್ಮರಿಸಲೆoದೇ ನನಗೆ ಸಂಕಟ ಕೊಡುತಿರುವಿ! ಸಿರಿಗಾಗಿ ಹಂಬಲಿಸುವವರ ಸಿರಿವಂತರಾಗಿಸಿ ಅವರ ಮರೆತು