ನೆರೆ ಬರದಿರಲಿ ದೇವರೇ

ನೆರೆ ಬರದಿರಲಿ ದೇವರೇ
ನೆರೆ ಬಂತು ಕೊಟ್ಟಿತು ಬರೆ
ಕೇಳುವವರಿಲ್ಲ ಸಂತ್ರಸ್ತರ ಕರೆ
ಹಣವೂ ಇಲ್ಲ , ಮನೆಯೂ ಇಲ್ಲ
ಭರವಸೆಗಳೇ ಬರೆ ಬರೆ
ಹಣ ಬರಲಿ ಬಿಡಲಿ
ಈ ವರ್ಷ ಮಾತ್ರ
ನೆರೆ ಬರದಿಅರಲಿ ದೇವರೆ ….

 

ವಿಜಯ  ಇನಾಮದಾರ ,  ಧಾರವಾಡ  

Leave a Comment

Your email address will not be published. Required fields are marked *

Scroll to Top