ಕವನ

ಮುಗ್ಧ ಮನಸು.

ಮುಗ್ಧ ಮನಸು. ಸುಘಂಧ ಭರಿತ ಪಾರಿಜಾತ ಮುಗ್ಧಮನಸ್ಸು ಕೆಸರಲ್ಲೂ ಸೌಂಧರ್ಯ ಮೆರೆವ ಕಮಲ ಮುಗ್ಧಮನಸ್ಸು ಬಂಜರು ನೆಲದಲ್ಲಿ ಅರಳಿದ ಗುಲಾಬಿ ಮುಗ್ಧಮನಸ್ಸು ಹರಿವ ಹೊಳೆಯ ತಿಳಿ ನೀರಿನಂತೆ

ಕವನ

ಹಣತೆ

ಹಣತೆ ಹಣತೆ ಹಳೆಯದಾದರೇನು.. ಹೊಸದಾದರೇನು.. ಹೊನ್ನಿನದಾದರೇನು… ಮಣ್ಣಿನದಾದರೇನು… ಅದು ಬೆಳಗುವ ದೀಪ ಮುಖ್ಯ… ವ್ಯಕ್ತಿ ಬಡವನಾದರೇನು… ಬಲ್ಲಿದನಾದರೇನು… ನಮ್ಮವನಾದರೇನು… ಅನ್ಯನಾದರೇನು ಮುಖ್ಯವಾಗುವದು ಸಖ್ಯ…

ಕವನ

ಚಂದಿರನ ಬಂಧನ

*ಚಂದಿರನ ಬಂಧನ* ಅರೆ ಅದೆಷ್ಟು ಕತ್ತಲು ಕವಿಯಿತು ಹುಣ್ಣಿಮೆಯ ಊರಲ್ಲಿಂದು ಒಹ್ ಅರ್ಥವಾಯ್ತು: ಇಷ್ಟು ಬೇಗ ಬಂಧಿಸಿದೆಯಾ ಹುಡುಗಿ ಚುಕ್ಕಿ ಚಂದ್ರಮರೆಲ್ಲರನ್ನು ಕಣ್ಣ ರೆಪ್ಪೆಯಂಚಲ್ಲಿ..:: ಹೇ ಚಂದ್ರ

ಕವನ

ದ್ಯಾಮವ್ವಳ ಜಾತ್ರೆ.

ದ್ಯಾಮವ್ವಳ ಜಾತ್ರೆ. ದ್ಯಾಮವ್ವನ ಜಾತ್ರ್ಯಾಗ ನಾ ದೇವಿ ದರ್ಶನಕ ಅಂತ ಬಂದಿದ್ದೆ ಲಂಗಾ ದಾವಣಿ ಉಟ್ಟು ನೀ ಗುಡಿ ಬಾಜೂಕ ನಿಂತಿದ್ದೆ ಕಾಯಿ ಹೊಡಿಯಾಕಂತ ನಾ ಮೆಟ್ಟಲ

Scroll to Top