ಹಣ
ಹಣ ಹಣವಿರುವದು ನಮಗಾಗಿ, ನಾವು ಹಣಕ್ಕಲ್ಲ… ಬಲವೇ ದೇಹವನು ಎಳೆಯುತಿಹುದಲ್ಲ! ಹಣವು ಬೇಕೇಬೇಕು ಒಂದು ಮಿತಿಯಲ್ಲಿ… ಅದರ ಸುಳಿಯಲ್ಲಿ ಸಿಲುಕಿದರೆ ಬೇರೆ ಬದುಕೆಲ್ಲಿ!? ಸಂಸತ್ತು ದಿನಕ್ಕೊಂದು ಹೇಳಿಕೆ, […]
ವಾಲ್ಮೀಕಿ ರಾಮಾಯಣದ ಮೂಲ ಆಶಯ ಹಾಗೂ ಸಮಕಾಲೀನ ಸಂದರ್ಭ ಎರಡನ್ನೂ ಗಮನದಲ್ಲಿರಿಸಿಕೊಂಡು ರಾಮನನ್ನು ಅರಿಯುವ ಪ್ರಯತ್ನ ನನ್ನದಾಗಿದೆ. 1991ರ ಸರಿಸುಮಾರಿನಲ್ಲಿ, ಈ ದೇಶದಲ್ಲಿ ರಾಮಮಂದಿರ ನಿರ್ಮಾಣದ ಚಳವಳಿ
ಮಾಡುವ ಮತ್ತು ಮಾಡದಿರುವ ಜ್ಞಾನಿಯ ಪರಿ ‘ಕರ್ಮದ ಗತಿಯು ಗಹನ. ಆದ್ದರಿಂದ ಕರ್ಮ, ಅಕರ್ಮ ಮತ್ತು ವಿಕರ್ಮಗಳ ಸ್ವರೂಪಗಳ ಬಗ್ಗೆ ಅರಿವನ್ನು ಬೆಳೆಸಿಕೋ’ ಎಂದು ಕೃಷ್ಣನು ಸೂಚಿಸಿದ್ದನ್ನು
ವಿಲಿಯಂ ಶೇಕ್ಸ್‌ಪಿಯರ್ ಜನಿಸಿದ್ದು ಇಂಗ್ಲೆಂಡಿನಲ್ಲಿ. ಆತ ಹುಟ್ಟಿದ್ದು 1564ರ ಏಪ್ರಿಲ್ ತಿಂಗಳಲ್ಲಿ. ತನ್ನ ಸಮಕಾಲೀನ ನಾಟಕಕಾರರಂತೆ ಶೇಕ್ಸ್‌ಪಿಯರ್ ವಿಶ್ವವಿದ್ಯಾಲಯಗಳಲ್ಲಿ ಕಲಿತವ ಅಲ್ಲ. ಇಂಗ್ಲೆಂಡಿನ ರಾಜಧಾನಿ ಲಂಡನ್‌ಗೆ 1585ರಲ್ಲಿ
ಸುಮಾರು ಐವತ್ತೈದು ವರ್ಷಗಳ ಹಿಂದಿನ ಮಾತಿದು. ದಕ್ಷಿಣ ಕನ್ನಡದ ಕಾರ್ಕಳ ತಾಲ್ಲೂಕಿನ ಒಂದು ಸಣ್ಣ ಹಳ್ಳಿ ಕಾಂತಾವರ. 1965ರ ನವೆಂಬರ್ ಒಂದರಂದು ತರುಣ ವೈದ್ಯಾಧಿಕಾರಿಯೊಬ್ಬ, ‘ಕಾಂತಾವರಕ್ಕೆ ಹೇಗೆ
ನಮ್ಮ ಕನಸ್ಸು ಒಡಲು ತುಂಬಿ ಮೂರರಲ್ಲಿ ಸಂತೋಷ ಹೊಮ್ಮಿ ಮನಗಳಲ್ಲಿ ಚಿಗುರಿದೆ ಹೊಸ ಕನಸ್ಸುಗಳು ! ಇನಿಯನ ನೆನಪು ಎದೆಯ ತುಂಬ ಬಯಸಿದೆ ಸನಿಹ ಅನುಕ್ಷಣ ಬಣ್ಣ ಬಣ್ಣದ ಚಿತ್ತಾರಗಳು ! ಮಳೆಯ ಹನಿ ಹನಿಯಲ್ಲೂ ನಲ್ಲನ ಸವಿ ತಂಪು ಕುಹೂ ಕುಹೂ ಕೂಗಿನಲ್ಲೂ ಅವನ ಗುಣುಗು ತಣ್ಣನೆ ಗಾಳಿಯಲಿ ಸಿಹಿ ಅಪ್ಪುಗೆಗಳು ! ಘರ್ಬದಿ ಆಡುವ ನವಜಾತಕೆ ಮೈಯೆಲ್ಲಾ ರೋಮಾಂಚನ ಅದರ ಒಳ ಜಿಗಿದಾಟಕೆ
ಆ ಮೊಸಳೆಗೆ ವಯಸ್ಸಾಗಿತ್ತು; ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಕೂಡ ಅದಕ್ಕೆ ಶಕ್ತಿ ಇಲ್ಲವಾಗಿತ್ತು. ಆಗ ಅದಕ್ಕೊಂದು ಯೋಚನೆ ಬಂತು. ನರಿಗೆ ಆಹ್ವಾನ ಕಳುಹಿಸಿತು. ‘ನೀನು ನನಗೆ
ಯುವಶ್ರೀ ರಂಗತಂಡದ ‘ಸಿಂಹಾಚಲಂ ಸಂಪಿಗೆ ನಾಟಕ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಆಗಸ್ಟ್ 25ರಂದು ರಾತ್ರಿ 7ಕ್ಕೆ ಪ್ರದರ್ಶನಗೊಳ್ಳಲಿದೆ. ರಚನೆ–ವಸುಧೇಂದ್ರ, ನಿರ್ದೇಶನ–ಶಂಕರ ಗಣೇಶ್. courtsey:prajavani.net https://www.prajavani.net/artculture/dance/simhachalam-sampige-660080.html
ಪಂ. ಸೋಮನಾಥ ಮರಡೂರ. ಹೆಸರು ಕೇಳಿದರೆ ಸಾಕು, ವೇದಿಕೆ ಮುಂದೆ ಹಾಜರಾಗುತ್ತಾರೆ ಸಂಗೀತಪ್ರೇಮಿಗಳು. ಪಂ. ಸೋಮನಾಥರ ಸಂಗೀತ ಸುಧೆಯ ವೈಖರಿಯೇ ಅಂಥದ್ದು. ಇದೇ 25ರಂದು, ಭಾನುವಾರ ನಗರದ
ಯಕ್ಷಗಾನದ ಯುಗ ಪ್ರವರ್ತಕ, ಗಾನ ಕೋಗಿಲೆ ಎಂದು ಪ್ರಸಿದ್ಧರಾದವರು ಕಂಚಿನ ಕಂಠದ ಕಾಳಿಂಗ ನಾವಡರು. ಯಕ್ಷರಂಗದಲ್ಲಿ ಕೆಲವೇ ವರ್ಷ ಮಿಂಚಿ ಮರೆಯಾದರೂ ಹೊಸ ಕ್ರಾಂತಿಯನ್ನೇ ಮಾಡಿದವರು. ಅವರು