ಕಲೆ, ಸಮಾಚಾರ

“ಅತಿ ಕಿರಿಯ ತಬಲಾ ವಾದಕನಿಗೆ ಗಿನ್ನೆಸ್”,

ಗಿನ್ನೆಸ್‌ ದಾಖಲೆ ಪುಟದಲ್ಲಿ ಹೆಸರು ಬರೆಸಿಕೊಳ್ಳುವುದೆಂದರೆ ಮಹಾ ತಪಸ್ಸು. ಅದಕ್ಕೆ ಹೆಚ್ಚು ಶ್ರಮಪಡಬೇಕು. ಹಲವು ವರ್ಷ ಶ್ರಮಿಸಿದರೂ ಗಿನ್ನೆಸ್ ದಾಖಲೆ ಹಲವರಿಗೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಈ […]

ಕಲೆ, ಸಂಗೀತ, ಸಮಾಚಾರ

“ಸುಗಮ ಸಂಗೀತದ ಮೋಡಿಗಾರ ಅರುಣ್‌ ಕುಮಾರ್”,

ಚಾಮರಾಜನಗರ: ‘ಸುಗಮ ಸಂಗೀತ’ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಜಿಲ್ಲೆಯ ಗಾಯಕ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಎಂ.ಅರುಣ್‌ ಕುಮಾರ್‌. ಭರತ ನಾಟ್ಯ, ಬೀದಿ ನಾಟಕ, ಸಿನಿಮಾ ನಟನೆ..

ಇತಿಹಾಸ, ಮಿಂಬರಹ

ವ್ಯಾಸ ಪೀಠ

ವ್ಯಾಸ ಪೀಠ ಗ್ರಂಥಗಳನ್ನು ಇಟ್ಟುಕೊಂಡು ಪಾರಾಯಣ ಮಾಡುವ ಈ ಸಾಧನಕ್ಕೆ ವ್ಯಾಸ ಪೀಠ ಎಂದು ಹೆಸರು. ಹಿಂದೆ ಭಾಗವತ, ರಾಮಾಯಣ, ಮಹಾಭಾರತ ಮುಂತಾದ ಧರ್ಮಗ್ರಂಥಗಳನ್ನು ಈ ಪೀಠದ

ಕಲೆ, ಸಂಗೀತ, ಸಮಾಚಾರ

“ಹಾಸಣಗಿ ಭಟ್ಟರ ಕಾಯಂ ಗ್ರಾಮ ವಾಸ್ತವ್ಯ”,

ಹಾಸಣಗಿ ಗಣಪತಿ ಭಟ್ಟರು ಅಂತರರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಸಂಗೀತ ಕಲಾವಿದರು. ದೇಶ, ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾರೆ. ಪುಣೆಗೆ ಹೋಗ್ತಾರೆ. ಮುಂಬೈಗೆ ಹೋಗ್ತಾರೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ಚಿಕಾಗೊ,

ಕವನ, ಮಿಂಬರಹ

ವೇಗ

ವೇಗ ಇಂದು ಮೊದಲನೇ ಭೇಟಿ, ನಾಳೆಯೇ ಮದುವೆ ನಾಡಿದ್ದು ಡಿವೋರ್ಸ್ ಗೆ ಬಂದದ್ದು ನಿಜವೇ … ಹೇಗೆಂದು? ಏಕೆಂದು? ಕೇಳುವದು ಸಲ್ಲ… ಫೆವಿಕಾಲು ಹೃದಯಗಳ ಜೋಡಿಸುವದಿಲ್ಲ…. ಹಗರಣ

ಸಮಾಚಾರ, ಸಾಹಿತ್ಯ

“ಬದುಕು ನಿಮ್ಮ ನಿಯಂತ್ರಣದಲ್ಲಿ ಇರಲಿ!”,

ಜೀವನ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರಬೇಕು. ಇದು ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುವಂತಹದ್ದು. ಆದರೆ, ಕೆಲವೊಮ್ಮೆ ಕಸಿವಿಸಿ ಕಾಡುತ್ತಿರುತ್ತದೆ. ಅಂದರೆ, ಗತ ಕಾಲದ ವಿಷಯಗಳಿಗೆ ನಮ್ಮ

ಸಮಾಚಾರ, ಸಾಹಿತ್ಯ

“ಹೊಸ ಪ್ರಸ್ತಾವನೆ”,

ನೆಲಕ್ಕಂಟಿದ ಪಾದ ಎಲುಬಿಗಂಟಿದ ಹೃದಯ, ಚಿಪ್ಪಿಗಂಟಿದ ಮೆದುಳು ನೆಲಮುಖವಾಗಿ ಬೆಳೆದ ಗರಿಕೆ ಕುಲದ ಶಂಭೂಕನ ತಲೆಯನ್ನು ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿಕೊಂಡವರನ್ನು ನಾನೆಂದು ಹೇಳಿದ್ದೇನೆ ಹಿಂಸಕರೆಂದು… ಇವರುಗಳೇ ಸಾಕ್ಷಾತ್

ಕಲೆ, ಸಮಾಚಾರ

“ಗೊಂಬೆಯಾಟದಲ್ಲಿ ಬುದ್ಧ! : ಜಾನಪದ ಕಲೆಗೆ ಪರಂಪರೆ–ಆಧುನಿಕತೆಯ ಬೆಸುಗೆ”,

ಅವರ ಒಂದು ಕೈಯಲ್ಲಿ ಬಾಪೂ, ಮತ್ತೊಂದು ಕೈಯಲ್ಲಿ ಬುದ್ಧನ ತೊಗಲುಗೊಂಬೆಗಳಿದ್ದವು. ತಮ್ಮ ಹೃದಯಕ್ಕೆ ಸದಾ ಹತ್ತಿರ ಎಂಬಂತೆ ಬೆಳಗಲ್‌ ವೀರಣ್ಣ ಅವುಗಳನ್ನು ಹಿಡಿದುಕೊಂಡು ತಮ್ಮಷ್ಟಕ್ಕೆ ತಾವೇ ಎಂಬಂತೆ

Scroll to Top