ಮನದೊಡತಿ
ಮನದೊಡತಿ ಸರಿಸಿ ಪರದೆಯ ಇಣುಕಿ ನೆನಪಿನಂಗಳದಲಿ ಈಜುವ ಇಚ್ಛೆ ಇಂದೆನಗೆ ಗೆಳತಿ ಮರುಕಳಿಸುವ ಚೇತನ ನೀನಾಗಿ ಚಿತ್ರಗಳೊಂದೊಂದೆ ಪರದೆಗಿಳಿದಿದೆ ಬೆಡಗಿ ಪರದೆ ತುಂಬ ನೀನೇ ನಿಂತೆ ಸೊಬಗಿ […]
ಜೀವನುತ್ಸಾಹ ವಿನಯ ಶೀಲ ಮರವೇ ನಮನವು ನಿನ್ನುತ್ಸಾಹಕೆ ಟೊಂಗೆ ಕತ್ತರಿಸಲು ಚಿಗುರಿ ಹೊಮ್ಮಿಸುವೆ ಸುತ್ತ ಅಗರು ಏನೀ ನಿನ್ನ ನಮ್ರ ಭಾವನಾ ರೆಂಬೆಗಳುರುಳಿಸಲು ಸಣ್ಣ ಚಿಗುರಿ ನಳನಳಿಸುತ
ನಕ್ಕು ನಲಿದು ಅನ್ಯರ ಚಿಂತೆ ಏತಕೆ ತಮ್ಮ ಮನದಲಿ ಪೊಕ್ಕುವುದು ಗುಮ್ಮ ಪರಚಿಂತೆಯಲಿ ಗೆದ್ದಲ್ಹಿಡಿವುದು ಚಿತ್ತ (ಜಗವಿಹುದು) ಜಗವೊಂದು ವಿಶಾಲ ಸಾಗುವ ಅದರತ್ತ ಸುತ್ತಲ ಕಹಿ ಬೇಲಿಗಳ
ಕೋತಿ, ಕನ್ನಡಿ ಸಂಗಮ ಕೋತಿ ಕಂಡಿತೊಂದು ಕನ್ನಡಿ ಬಿಗಿದ್ಹಿಡಿದಿದ್ದ ಪರಿಯನೊಮ್ಮೆ ನೋಡಿ ಹಿಡಿದು ಆಚೆ-ಈಚೆ ಮಾಡಿ ಏರಿತು ಮರವ ಛಂಗನೆ ಓಡಿ ಓಡಿ ತಿರುವು ಮುರುವು ಮಾಡಿತೊಮ್ಮೆ
ತಾಯಿಯ ಸಿರಿತನ ಸಿರಿವಂತಳು ನಾ ಕುಡಿಯದು ಚಿಗುರೊಡೆಯಲು ಗರ್ಭದೊಳಗೆ ಸಿರಿವಂತಳು ಕಂದನ ಪಡೆದಿರೆ ಮಡಿಲೊಳಗೆ ಸಿರಿವಂತಳು ನಾ ಪ್ರೀತಿ, ಕರುಣೆ, ವಾತ್ಸಲ್ಯವ ಧಾರೆ ಎರೆದಿರೆ ಕಂದನೊಳಗೆ ಸಿರಿವಂತಳಾದಿನ