Author name: Uma

ಕವನ

ಕವನದ ಸಂದೇಶ

ಕವನದ ಸಂದೇಶ ಕವನಗಳಿವು ಬರಿ ಬರಹಗಳಲ್ಲ ಬರಿಯ ಸುಂದರ ಅಕ್ಷರಗಳಲ್ಲ ಜೋಡಿ ಪದಗಳ ಸಾಲುಗಳಲ್ಲ ಅಂತ್ಯದಿ ಪ್ರಾಸದ ಶಬ್ದಗಳಷ್ಟೆ ಅಲ್ಲ ಅಂತರಾಳದ ಒಳ್ನುಡಿಗಳಿವು ಅನುಭವದ ಅನುಭಾವಗಳಿವು ಗಾಣದೊಳು […]

ಕವನ

ಅಳಿಸದೆ ಉಳಿಸಿ

ಅಳಿಸದೆ ಉಳಿಸಿ ಪರಿಸರವಾಗಲು ಸಮತೋಲನ ಪ್ರಾಣಿಪಕ್ಷಿ ಸಸ್ಯಗಳೊಂದಕ್ಕೊಂದು ಅವಲಂಬನ ಹುಲಿಯೊಂದು ಬೆನ್ನಟ್ಟಿರೆ ಹರಿಣಿಯ ಉದರಕ್ಕಾಗಿ ಚಿರತೆಯೊಂದು ಕಾಡೆಮ್ಮೆಗಾಗಿ ತೋಳವೊಂದು ಮೊಲವನಟ್ಟಿ ಬೆಕ್ಕೊಂದು ಇಲಿಗೆ ಗುರಿಯನಿಟ್ಟಿ ಉರಗವೊಂದು ಮಂಡೂಕವ

ಕವನ

ವಿಕಲಚೇತನರು

ವಿಕಲಚೇತನರು ಅಂಧರಿವರೆಂದು ಹೆಸರಿಟ್ಟೆವು ಹೊರಗಣ್ಣ ನೋಡಿ ಇವರ ಅಂಧರಿವರಲ್ಲ ಅಂತರಾಳದ ಒಳಗಣ್ಣ ತೆರೆದ ಮಹಾನುಭಾವರು ಇವರು ಕಣ್ಮುಚ್ಚಿ ಎರಡೇ ಹೆಜ್ಜೆಗೆ ಎಡವುವ ದುರ್ಬಲರಿವರಲ್ಲ ಒಳಗಣ್ಣ ತೆರೆದು ಹೊರ

ಕವನ

ನನಸಲ್ಲ ಇದು ಕನಸು

ನನಸಲ್ಲ ಇದು ಕನಸು ನಿನ್ನೆ ಮನೆಯಂಗಳದಲಿ ತೇನ್ ಸಿಂಗ್ ಕರೆದಂತಾಯ್ತು ಬಾಗಿಲು ತೆರೆಯಲು ಹಿಮಾಲಯವೇ ಮುಂದೆ ನಿಂತತಾಯ್ತು ಸರಸರ ಏರಿದೆ ಹಿಮಾಲಯವ ಮುಷ್ಠಿಲಿ ಹಿಡಿದೆ ಹಿಮವನು ಮೈಮೇಲೆಲ್ಲಾ

ಕವನ

ಫಾಲ್ಗುಣನಿಗೆ ನಮನ

ಫಾಲ್ಗುಣನಿಗೆ ನಮನ ಆಗಮಿಸಿತು ವಿನೂತನ ವರ್ಷ ಮೂಡಿಸುತ ಸರ್ವರಲಿ ಹರ್ಷ ಧರೆಗಿದೋ ತೋರಣಗಳ ಸ್ಪರ್ಷ ಕೆಣಕಿ ಕರೆಯಿತು ಮತ್ತೆ ಋತುಗಳ ರಾಜನ ಶುರುವಾಯಿತು ಕೂ..ಕೂ.. ಕೋಗಿಲೆ ಗಾಯನ

ಕವನ

ಶಬ್ದಗಳಿಗೆ ಜೀವ ಬರಲು!

ಶಬ್ದಗಳಿಗೆ ಜೀವ ಬರಲು! ಒಡಲ ದುಃಖ ಕಡಲಗಲವಾಗಿ ಉರುಹಿ ಉರುಹಿ ಬೇಸರವಾಗಿ ದುಃಖ ಉಮ್ಮಳಿಸಿತೆನ್ನ ದೇಹ ಭಾರವಾಯಿತೆನ್ನ ಉಸಿರು ಭಾರವಾಯಿತೆನ್ನ ಭುವಿಗೆ ಭಾರವಾದಂತೆ ಭಾಸ ಕೆಣಕಿ ಕೆಣಕಿ

ಕವನ

ಕಾಮನಬಿಲ್ಲು

ಕಾಮನಬಿಲ್ಲು ಎಳೆ ಬಿಸಿಲದು ಇರಲು ಮಳೆಯದೋ ಬರಲು ಮೂಡಿತು ಇಂದು ಕಾಮನಬಿಲ್ಲು ಮೂಡಣದಿಂದ ಪಡುವಣದೊರೆಗೂ ಮುಟ್ಟಿರುವಂತೆ ಕಾಣುತ ಕಣ್ಣಿಗೆ ತೋರುವುದಲ್ಲ ಡೊಂಕು ಏಣಿಯಂತೆ ಕಣ್ಣದು ಸೆಳೆದವು ಸಪ್ತವರ್ಣ

ಕವನ

ನವನಾರಿ

ನವನಾರಿ ಎಲ್ಲಕೂ ಸೈ ಈ ನವಯುಗ ನಾರಿ ಕಣ್ಮಣಿ ಇವಳು ಆಗಳು ಭಾರಿ ನಿಂತಿರಲು ಸಮನಾಗಿ ಎಲ್ಲದಕೂ ಸಿದ್ಧಳು ಎಲ್ಲಾ ಸಾಹಸಕೂ ಇತಿಹಾಸದಿ ಸಿಂಹಾಸನ ಏರಿದಳೀಕೆ ಅಂತರಿಕ್ಷಲೂ

ಕವನ

ಸೂತ್ರಧಾರಿ

ಸೂತ್ರಧಾರಿ ನಾನೊಂದು ಗೊಂಬೆ ದಾರ ಹಿಡಿದ ಸೂತ್ರಧಾರಿ ನೀನು ಕೊಟ್ಟ ಪಾತ್ರಕೆ ಬದ್ಧಳು ನಾನು ಕ್ಷಣಕೆ ಅಳಿಸಿ ಕ್ಷಣಕೆ ನಗಿಸಿ ಕಷ್ಟದಲಿ ಸಹನೆ ಇರಿಸಿ ಸುಖದಿ ಆನಂದ

ಕವನ

ಆತ್ಮಸ್ಥೈರ್ಯ: ಮುದ್ದು ಪುಟ್ಟ ಹಕ್ಕಿ

ಆತ್ಮಸ್ಥೈರ್ಯ ಮುದ್ದು ಪುಟ್ಟ ಹಕ್ಕಿ ಬಾನಲಿ ಹಾರುವ ಪುಟ್ಟಹಕ್ಕಿ ತಿನ್ನುತ ಕಾಳನು ಹೆಕ್ಕಿ ಹೆಕ್ಕಿ ಆನಂದದ ನಂದನ ವನದಲ್ಲಿ ಪ್ರೇಮದ ಮೆತ್ತನೆ ಸುಪ್ಪತ್ತಿಗೆಯಲ್ಲಿ ತಾಯ್ತಂದೆಯರ ಜೊತೆಗೂಡಿ ಸಂತಸದಿ

Scroll to Top