Author name: Uma

ಕವನ

ದೇವರು ಸಿಕ್ಕ!

ದೇವರು ಸಿಕ್ಕ! ಸಿಕ್ಕನಿಂದು ದೈವ ಎನಗೆ ಎನ್ನ ಸಕಲ ಶ್ರೇಷ್ಠ ಕಾಯಕದೊಳಗೆ ವಜ್ರ ದೇಹದೊಳಗೆ ಬರುವನು ಒಮ್ಮೊಮ್ಮೆ ಕಣ್ಣ ಕಂಬನಿಯಲ್ಲಿ ತಿಳಿಗೊಡಿಸದೆ ಸದಾ ನಗುವನು ಹೃದಯದೊಳಗೆ ಕುದಿಕುದಿವ

ಕವನ

ನೈವೇದ್ಯ

ನೈವೇದ್ಯ ಹಚ್ಚಲು ಬೇಸರಿಸುತೆ ಸುಣ್ಣಬಣ್ಣಗಳ ಗೋಡೆಗೆ ಫಲವೇನು? ಮಿಂದು ಮಿಂದು ಮಡಿಯುಟ್ಟು ಹಳಿದು ಪರರ ಫಲವೇನು? ಮುಟ್ಟದಿರೆನ್ನ ಮಡಿ ಮಡಿ ಎಂದು ಅಡಿಗಡಿಗೆ ಕೆಟ್ಟ ಯೋಚನೆ ಮಾಡಿ

ಕವನ

ಚಂಚಲಕ್ಕಾ

ಚಂಚಲಕ್ಕಾ ಛಂಗ ಛಂಗನೆ ಕುಣಿಯುತ ಮಾಯದ ಕೋಡಗ ಬಂದಿತ್ತು ಎದುರಿಗೆ ನಿಂತು ನಕ್ಕು ನಲಿದು ಮೋಡಿಯ ಮಾಡಿತ್ತು ಒಡನೆ ಗೆಳೆತನ ಬೆಳೆಸಿತ್ತು ಮನದಲಿ ನೂರು ಆಮಿಷ ಒಡ್ಡಿ

ಕವನ

ಸಂಕ್ರಾಂತಿ

ಸಂಕ್ರಾಂತಿ ದಿನಕರನಿಂದು ಮರಳಿದ ವಂದಿಸುತ ಕರ್ಕನ ದಕ್ಷಿಣದಿ ಇಟ್ಟನಡಿಯ ಉತ್ತರದಿ ಬದಲಿಸೆ ಸ್ಥಾನವ ಏರಿದ ರಥವನು ನೇಸರನಿಂದು ಮಕರನಲಿ ರಶ್ಮಿಯ ಭುವನೆಗೆ ಪಸರಿಸುತಲಿ ಸಂಕ್ರಾಂತಿಯು ಇಂದು ಕಾಲಿಡುತಲಿ

ಕವನ

ಸೀರೆಯ ನೀರೆ

ಸೀರೆಯ ನೀರೆ ಸೀರೆಯ ನೀರೆ ನನ್ನೊಡಲ ಮಾತ ಹೇಳುವ ಕೇಳೆ ಸಾಲದು ನೋಡೆ ಸಾವಿರ ಸೀರೆ ಉಡುವಿಯಲ್ಲೆ ಥರಥರ ಸೀರೆ ಲಗ್ನಕ್ಕೊಂದು ರೇಷ್ಮೆ ಅಂಚಿನ ಸೀರೆ ಗಂಡನ

ಕವನ

ಶ್ರೀಮಂತ

ಶ್ರೀಮಂತ ಕಾಸುಂಡವನ ಒಡನೆ ಅರಿಯಲು ಬಹುದು ದೇಹ ಸುತ್ತಿಹುದು ಸಂಪತ್ತಿನ ಜಾಲದಲಿ ಸದಾ ಗಂಟಿವನ ಮುಖಮುದ್ರೆ ಕಂಡರೂ ಕಾಣದಂತೆ ನಟಿಸಿ ಮಾಡುವರು ಪರರ ನಿಂದೆ ಕಾಸಿಲ್ಲದವನ ನೋಡಿ

ಕವನ

ನನ್ನ ಆಸೆ

ನನ್ನ ಆಸೆ ಅಮ್ಮ ನನಗೂ ಒಂದು ಆಸೆ ಕಣೆ ಹೇಳುವೆ ಕೇಳದೆ ಹೋದರೆ ನನ್ನಾಣೆ ಹಕ್ಕಿಯಂತೆ ಹಾರಬೇಕು ರೆಕ್ಕೆ ಮಾಡುವುದೆಂತು? ಆಕಾಶಕ್ಕೆ ಹಾರುವುದಾದರು ಎಂತು? ಕೋಗಿಲೆಯಂತೆ ಕೂಗ

ಕವನ

ಸಾಲ

ಸಾಲ ಸಾಲದ ಜಾಡವ ಕಟ್ಟಿದರೊಮ್ಮೆ ಬೆಳೆವುದು ದಿನೆದಿನೆ ದೊಡ್ಡ ದಿಮ್ಮೆ ನಿರಂತರ ವರ್ಧಿಸುವುದಿದರ ಬಲಾಬಲ ಮಾಡುವುದು ಸಾಲಿಗನ ದುರ್ಬಲ ಮೇಯುವುದು ಮನವೆಂಬ ಹೊಲ ಸುಟ್ಟು ಕರಕಾಗಿಸುವುದು ನೆತ್ತರ

ಕವನ

ರುಜು

ರುಜು ಸೃಷ್ಟಿಕರ್ತನಿಂದು ಪುಸ್ತಕಮಾಡಿದನೊಂದು ಧರೆಗೆ ಕಳುಹಲೆಮಗೆ ಯಾವ ಗರ್ಭ ಹೊಕ್ಕುವುದೆಂದು ಮೊದಲುಗೊಂಡು ನಿಯಮಗಳನು ಕೊಟ್ಟು ರುಜು ಮಾಡಿಸಿದನು ದೈವನು. ಆಗರ್ಭ ಪ್ರಕೃತಿ ಸೃಷ್ಟಿಯಲ್ಲಿ ಮನುಜ ತೃಣಮಾತ್ರನು ಒಡೆಯನಲ್ಲ

Scroll to Top