Author name: Uma

ಕವನ

ಇಚ್ಛೆ

ಇಚ್ಛೆ ಸೃಷ್ಟಿ ಕರ್ತ ಪರಮಾತ್ಮನಿಚ್ಛೆ ಭುವಿಗಿಳಿದ ಮನುಜನಿಚ್ಛೆ ನಾನಂದುಕೊಂಡಂತೆ ಇರುವ ದರ್ಬಾರು ನನ್ನಿಚ್ಛೆ ಸೃಷ್ಟಿಗೆ ಅಧಿಪತಿಯು ತಾನು ಇದು ದೇವರಿಚ್ಛೆ ಸದಾ ನಗುಬೀರಿ ಸಿಹಿಯೊಂದೇ ಸಾಕೆನ್ನುವುದು ನನ್ನಿಚ್ಛೆ […]

ಕವನ

ಆಸೆ

ಆಸೆ ತಳಿರೆಲೆಯ ತೋರಣದ ಚಿಗುರೆಲೆಯ ನಡುವೆ ಕುಡಿಯಾಗುವಾಸೆ ಬರಡು ಭೂಮಿಯಲಿ ಅರಳಿದ ಒಂದೇ ಹೂವಾಗುವಾಸೆ ಅಂಬರದಿ ಹಾರುತಿಹ ಹಕ್ಕಿಗಳ ಜೊತೆಗೂಡಿ ಬಾನಲಿ ಹಾರುವಾಸೆ ಪರ್ವತ ಶಿಖರದ ಮೇಲು

ಕವನ

ಜೋಡಿ ಮೈನ

ಜೋಡಿ ಮೈನ ಜೋಡಿ ಜೋಡಿ ಮೈನ ಹಾರಿ ಹಾರಿ ವನ ಬನ ಬಿಟ್ಟು ಬಿಡದ ಜೀವನ ವಸಂತದ ಆಗಮನ ಕೋಗಿಲೆಯ ಮಧುರ ಗಾಯನ ಕೂಡಿತೆರಡು ನಯನ ಪ್ರೇಮದಲಿ

ಕವನ

ಸರ್ಕಾರಿ ಕೆಲಸ

ಸರ್ಕಾರಿ ಕೆಲಸ ಸರ್ಕಾರಿ ಕೆಲಸದ ಕಿರಿಕಿರಿ ಹೊಡಿಸತಾರ ಕಛೇರಿಗೆ ಗಿರಾಕಿ ಗಿರಿಗಿರಿ ಸ್ವತಃಕ್ಕೆ ತಿಳಿಯರು ಒಂದೂ ನಿಯಮ ಸಮಯಕ್ಕೆ ಸರಿಯಾಗಿ ಬರರು ಎಂದೂ  ಸಮ ಏರತೈತಿ ಸದಾ

ಕವನ

ನಾನಿರುವೆ ನಿನ್ನೊಡನೆ

ನಾನಿರುವೆ ನಿನ್ನೊಡನೆ ಹೊತ್ತು ತಂದಿದ್ದ ಹಲವು ಕನಸುಗಳು ಹುದುಗಿಸಿ ಅನಂತ ಪ್ರೀತಿಯ ಅಂತರಾಳದೊಳು ಕಣ್ಣಾಲಿಯಲಿ ಕಟ್ಟಿದ್ದ ನೂರು ಕಲ್ಪನೆಗಳು ಆಡಂಬರಗಳಿವು ಕ್ಷಣಿಕದಾಗಿತ್ತು ಜೀವನ ನೌಕೆಯ ತಿರುವು ಬದಲಾಗಿತ್ತು

ಕವನ

ವಿನಮ್ರ ವಿನಂತಿ

ವಿನಮ್ರ ವಿನಂತಿ ಓ ಸೃಷ್ಠಿಯ ಪರಿಸರ ಸ್ನೇಹಿಗಳೆ ಇಂದೆನಗೊಂದು ಅಭಿಲಾಷೆಯು ನಿಮ್ಮಲಿ ನಮ್ರತೆಯಿಂದಲಿ ಬೇಡುವೆನು ಗುರುವಾಗಿರಿ ನೀವಿಂದೆನಗೆ ಓ ಚಿಲಿಪಿಲಿ ಗುಟ್ಟುತ ಹಾರುವ ಹಕ್ಕಿ ಪಕ್ಷಿಗಳಿರಾ ಒಗ್ಗೂಡಿ

ಕವನ

ನಮನವು ಓ ತಾಯಿ

ನಮನವು ಓ ತಾಯಿ ನಮನವು ಓ ತಾಯಿ ನಿನಗಿಂದು ನನ್ನ ಈ ಜನುಮ ದಿನದಂದು ಬೇನೆಯಲಿ ಪ್ರಾಣಪಣಕಿಟ್ಟೆ ನೀನಂದು ಧರೆಗಿಳಿಸಿ ಕಣ್ತೆರೆಸಿದೆ ಎನಗಿಂದು ನಮನವು ಓ ತಾಯಿ

ಕವನ

ಅಮ್ಮ, ಮಾತೆ,ಜನನಿ,ತಾಯಿ,ಅವ್ವ.

ಅಮ್ಮ, ಮಾತೆ, ಜನನಿ, ತಾಯಿ, ಅವ್ವ ಮಾತೆ ಶಬ್ಧ ವಿಶಾಲ ಅಘಾದ ಅಮ್ಮ ಎಂಬುದೆ ಅಪಾರ ಮಮತಾ ಮಾತೆ ಅಪ್ಪುಗೆಯ ತೊಳ್ಬಂದಿ ಸಪ್ತಸಾಗರ ಮಾತೆಯ ಲಾಲಿ ಅನುರಣಿಸೆ

ಕವನ

ಆಹಾ!! ಇಬ್ಬನಿ

ಆಹಾ!! ಇಬ್ಬನಿ ನಡುನಡುಗುತ ಗ್ರೀಷ್ಮನು ಮೈ ಛಳಿ ತಂದಿಹ. ಬಾನು ಭುವಿಯು ಒಂದೇ ಮಾಡಿಹ. ಎಲ್ಲೆಡೆ ಇಬ್ಬನಿ ಹಾಸನು ಹಾಸಿಹ ಕಣ್ಣೆ ಹಬ್ಬದ ಸೊಗಸನು ತಂದಿಹ ಹಕ್ಕಿಗಳೆಲ್ಲಕೂ

ಕವನ

ಸಿರಿವಂತ ಸಾಹಿತ್ಯ

ಸಿರಿವಂತ ಸಾಹಿತ್ಯ ಕನ್ನಡ ಎಂಬುದು ಕನ್ನಡಿ ಹಾಗೆ ಸ್ವಚ್ಛ ಶುಭ್ರ ನೇರ ಕಲಿಯಲು ಇರದು ಕಷ್ಟ ಬರವಣಿಗೆಯಲಿ ಸುಂದರ ಸ್ಪಷ್ಟ ನುಡಿಯಲಿ ಸವಿಯ ಮಕರಂದ ಓದಲು ಬೆಸೆವುದು

Scroll to Top