Author name: Uma

ಕವನ, ಮಿಂಬರಹ

ನೀನಿರ ಬೇಕಾದ ಕ್ಷಣ

ನೀನಿರ ಬೇಕಾದ ಕ್ಷಣ ಸುಖ ದುಃಖದಲಿ ಸಮಭಾಗಿಯಾಗಿ ಸಪ್ತಪದಿ ತುಳಿದರೂ ಸಂಸಾರನೌಕೆಯಲಿ ಜೊತೆಯಾಗಲಿಲ್ಲ ನನ್ನೆಲ್ಲ ಮೊದಲುಗಳು ನಿನಗೆ ಧಾರೆ ಎರೆದರೂ ಆ ಪವಿತ್ರ ಪ್ರೀತಿಗೆ ನೀ ಅವಮಾನಿಸದೆ […]

ಕವನ, ಮಿಂಬರಹ

ಸೃಷ್ಟಿಕರ್ತ

ಸೃಷ್ಟಿಕರ್ತ ಮನುಷ್ಯ ಜನ್ಮ ನೀಡಿದನಂದು ಜೀವನ ಅನುಭವದ ಸವಿ ಸವೆಯಲೇಂದು ಬಂದವರೆಲ್ಲ ಹೋಗಬೇಕು ಒಲವತುಂಬಿ ಕೊಂಡು ಜಂಜಾಟ ಸೆಣಸಾಟ ಸಿರಿತನ ಬಡತನ ಎಲ್ಲ ಇಹುದು ಅದಕೂ ಮಿಗಿಲು

ಕವನ, ಮಿಂಬರಹ

ನೀನಾಗ ಸಿಕ್ಕಿದ್ದರೆ

ನೀನಾಗ ಸಿಕ್ಕಿದ್ದರೆ ನಿನ್ನ ಮನಸ್ಸಿನ ಮಂದಿರದಲ್ಲಿ ಬಂದಿನಾನಾಗಿರುತ್ತಿದ್ದೆ ನಾ ಸಾಗುವ ಬಂಡಿಯ ಸಾರಥಿ ನೀನಾಗಿರುತ್ತಿದ್ದೆ ಹೃದಯ ಬಡಿತದಲ್ಲಿ ನಿನ್ನ ಹೆಸರ ನಾ ಮೂಡಿಸುತ್ತಿದ್ದೆ ಸುಂದರ ಮನದ ಮಹಲಿನ

ಕವನ, ಮಿಂಬರಹ

ತವಕ

ತವಕ ಇರುಳು ಸರಿದಂತೆ ಮೂಡುವ ತಾರೆಗಳ ಎಣಿಸುವ ತವಕ ನಿನ್ನೊಟ್ಟಿಗೆ ಹಸನಾದ ಉದ್ಯಾನದಲಿ ಅರಳಿದ ಕುಸುಮಗಳ ಮೆಲ್ಲನೆ ಬಿಡಿಸುವ ತವಕ ನಿನ್ನೊಟ್ಟಿಗೆ ಕಡಲ ತೀರದಲಿ ಕಪ್ಪೆಚಿಪ್ಪುಗಳ ತಂದು

ಕವನ, ಮಿಂಬರಹ

ನಾ ಗೆಲ್ಲುವೆ!

ನಾ ಗೆಲ್ಲುವೆ! ಬಿಟ್ಟೂ ಬಿಡದ ಮಳೆಯಲ್ಲಿ ನಲಿದು ಕುಪ್ಪಳಿಸಿ ಕುಣಿಯುವೆ ಉಕ್ಕಿ ಬರುವ ಕಣ್ಣೀರು ಕಾಣದಂತೆ ಕತ್ತಲೆಯಲ್ಲಿ ಸಂತಸದಿ ಹಾಡುವೆ ರಾಗ ಅನುರಾಗಗಳ ಫಲ್ಲವಿಸಿ ಭಾವನೆಗಳು ಕಾಣದಂತೆ

ಕವನ, ಮಿಂಬರಹ

ಎಲ್ಲೋ ಕಳೆದು ಹೋಗಿರುವೆ,

ಎಲ್ಲೋ ಕಳೆದು ಹೋಗಿರುವೆ, ಎಲ್ಲೋ ಕಳೆದು ಹೋಗಿರುವೆ ಕ್ಷಣ ಕ್ಷಣವೂ ಬೆನ್ನಟ್ಟಿ ಬರುವ ನೋವುಗಳ ತಡೆದು ಉಕ್ಕುಕ್ಕಿ ಬರುವ ಕಂಬನಿಯ ಬಿಗಿದು ಕಟ್ಟಿ ದಿನದಿನವೂ ಬರುವ ಸವಾಲುಗಳಿಗೆ

ಕವನ, ಮಿಂಬರಹ

ಹೊಸ ಗೆಳೆತನ ಶುರುವಾದಾಗ,

ಹೊಸ ಗೆಳೆತನ ಶುರುವಾದಾಗ, ಹೀಗೊಂದು ಗೆಳೆತನ ಜಗಳದಿಂದ ಆದಿಯಾಗಿ ಬೆಣ್ಣೆ ಬಿಸ್ಕೆಟ್ ತಿಂದು ಕೂಡಾಡಿ ಅಂತ್ಯವಾಯ್ತು ಅದು ಬಾಲ್ಯದ ಮುಗ್ಧ ಹೃದಯಗಳ ಪ್ರೀತಿಯಾಗಿತು ಕೂಡಿ ಓದಿ ಆಡಿ

ಕವನ, ಮಿಂಬರಹ

ಒಲುಮೆ

ಒಲುಮೆ ನಿನ್ನೊಲುಮೆಯಲಿ ಬಂಧಿ ಆ ರಾಧೆ ಮಧುರ ಮುರುಳಿ ನಾದಕೆ ಸೋತೆ ತಲ್ಲಿನತೆಯಲಿ ತಿಳಿಯದೇ ಭಾವಪರವಶಳಾದೆ ಕೊಳಲುಳಿಯ ಮತ್ತಿನಲ್ಲಿ ಎದೆಗೆ ಶಿರವನಿಟ್ಟೆ ತನು ಮನವನೆಲ್ಲ ಧಾರೆ ಎರೆದೆ

ಕವನ, ಮಿಂಬರಹ

ಅದೇಕೋ ಗೊತ್ತಿಲ್ಲ

ಅದೇಕೋ ಗೊತ್ತಿಲ್ಲ ನನ್ನ ಏಕಾಂಗಿ ತನದಲಿ ನೀ ಜೊತೆಗಿರುವ ಹಾಗೆ! ನಿದಿರೆ ಬಾರದಿರೆ ರಾತ್ರಿ ನಿನ್ನ ನೆನಪಾದ ಹಾಗೆ! ಎದೆಗೊದ್ದು ಬರುವ ಸಂಕಟಕೆ ನಿನ್ನ ಹೆಗಲಿರುವ ಹಾಗೆ!

ಕವನ, ಮಿಂಬರಹ

ಏನಿದ್ದರೇನು ಕರುಣೆ ತುಂಬಿದ ಮನವಿಲ್ಲದ ಬಳಿಕ

ಏನಿದ್ದರೇನು ಕರುಣೆ ತುಂಬಿದ ಮನವಿಲ್ಲದ ಬಳಿಕ ಮಮತೆ ತುಂಬಿದ ಕರುಳಿಲ್ಲದ ಬಳಿಕ ಪ್ರೀತಿ ತುಂಬಿದ ಹೃದಯವಿಲ್ಲದ ಬಳಿಕ ದಯೆ ಇಲ್ಲದ ಕಣ್ಣುಗಳೇ ಇಲ್ಲದ ಬಳಿಕ ದಾನವಿಲ್ಲದ ಹಸ್ತಗಳಿಲ್ಲದ

Scroll to Top