Author name: Uma

ಕವನ, ಮಿಂಬರಹ

ನನ್ನ ಗೆಳೆಯ

ಜನುಮಕೊಬ್ಬ ಗೆಳೆಯ ಸಿಕ್ಕನವ್ವ ಎನಗ ಏನಂತ ಹೇಳಲಿ ಅವ ಹೆಂಗಂತ ನಾ ನಿಮಗ ಎದರ ಬದರ ಇದ್ದರೂ ನೋಡದ ಹಂಗ ಇರತಾನ ಮನದ ಮೂಲ್ಯಾಗ ಸುಮ್ಮನ ಕೂತಾನ […]

ಕವನ, ಮಿಂಬರಹ

ಮನಸ್ಸೇ

ಮನಸ್ಸೇ ಓ ಮನಸ್ಸೇ ನೀನೇಕೆ ಕೇಳದಾದೆ ನನ್ನನು ಏನೋ ತಳಮಳ ಅರ್ಥವಾಗದ ಬೇಸರ ಸರಿ ತಪ್ಪುಗಳ ನಿರ್ಧಾರದ ಗೊಂದಲ ಹೀಗೇಕೆ? ಇದಾವ ಅನುಭವ ಹೊಸಥರ ಮನಸ್ಸೇ ಏನೋ

ಕವನ, ಮಿಂಬರಹ

ನೀನೆಂದರೆ

ನೀನೆಂದರೆ ಲತೆಗೆ ಆಸರೆಯಾಗುವ ಮರ ಕತ್ತಲೆಗೆ ಬೆಳಕಾಗುವ B ಸೋತವಗೆ ದಡ ಸೇರಿಸುವ ಅಂಬಿಗ ಬಿರು ಬಿಸಿಲಲ್ಲಿ ಮೂಡುವ ತಂಗಾಳಿ ಬತ್ತಿದ ಧರೆಗೆ ನೀರುಣಿಸುವ ಸೋನೆ ಮುಂಜಾವಿನ

ಕವನ, ಮಿಂಬರಹ

ಸಾಗಬೇಕು ಒಂದಾಗಿ

ಸಾಗಬೇಕು ಒಂದಾಗಿ ಇರುಳ ನಕ್ಷತ್ರ ಮಿನುಗುತ ಮೂಡುವ ವೇಳೆ ದೂರ ದೂರ ನಿನ್ನೊಡನೆ ಹೆಜ್ಜೆ ಹಾಕಬೇಕು ಅಲೆಗಳು ಶಾಂತವಾಗಿ ದಂಡಿ ಗುಂಟ ಬಡಿಯುವಾಗ ಕೈ ಹಿಡಿದು ನಿನ್ನ

ಕವನ, ಮಿಂಬರಹ

ಮೋಡದೊಳಗೆ ಚಲಿಸುವಾಸೆ

ಮೋಡದೊಳಗೆ ಚಲಿಸುವಾಸೆ ಓ ಅಂಬರದ ಮೋಡಗಳೇ ನಿಲ್ಲುವಿರಾ ನಾ ಬರುವೆ ನಿಮ್ಮ ಜೊತೆ ದೂರದಿ ಕಾಣುವ ಕುದುರೆಯೇ? ಬೆಳ್ಳಂ ಬೆಳಕಿನ ಕಾಮಧೇನುವೇ? ಗೊಂಬೆಗಳಂತೆ ರಥಗಳಂತೆ ನಿಲ್ಲದೆ ಓಡುವ

ಕವನ, ಮಿಂಬರಹ

ರಾಧೆ!

ರಾಧೆ! ಕೃಷ್ಣನ ಕೊಳಲುಲಿಗೆ ಮನ ಸೋತ ರಾಧೆ ಮಾಡಿದಳು ಮಧುಸೂಧನನ ಮನಸ್ಸಿನ ವಧೆ ಸದಾ ಧ್ಯಾನದಲಿ ಮುರುಳಿಯ ಕಾತರದಿ ಕಾದೆ ಬಣ್ಣದೋ ಕುಳಿಯ ರಾಸಲೀಲೆಯಲಿ ಕುಣಿದೆ ಪ್ರೇಮದುಯ್ಯಾಲೆಯಲಿ

ಕವನ

ಒಂದ ಕಪ್ಪ್ ಚಹಾ!

ಒಂದ ಕಪ್ಪ್ ಚಹಾ! ಕೆಲಸ ಬಾಳ ಆಗ್ಯಾವ, ಸುಸ್ತ ಬಾಳ ಆಗ್ಯಾದ ಅದಕಾ ಹೀರೋಣ ಬರ್ರೀ ಒಂದು ಕಪ್ ಚಹಾ ಮನ್ಯಾಗ ಒಬ್ಬರ ಇದ್ದರೂ ನಾಕ ಮಂದಿ

ಕವನ

ಕನ್ನಡಿ ಚೂರು!

ಕನ್ನಡಿ ಚೂರು! ಮತ್ತೆ ಮತ್ತೆ ಬಂದೇ ಬಂತು ನೂತನ ವರ್ಷ ನವ ಚೇತನ, ನವ ಉತ್ಸಾಹ ತಂತು ನವ ಹರುಷ ಕಳೆದ ಕಹಿ ನೆನಪುಗಳು ಮರುಕಳಿಸಿ ಮೂಡುತಿವೆ

ಕವನ

ಧಾರವಾಡ ಛಳಿ!

ಧಾರವಾಡ ಛಳಿ! ಅಬ್ಬಬ್ಬಾ ಏನ ಛಳಿ ಬಿಟ್ಟೈತಿ ನೋಡ್ರಿ ಧಾರವಾಡದಾಗ ನಡುಕ ಹುಟ್ಟೈತಿ ಮೈಯ್ಯಾಗ, ಭಯ ಹುಟ್ಟಿಸೈತಿ ಮನದಾಗ ಕುಂತ್ರ ನಿಂತ್ರ ಹಲ್ಲು ಕಟಕಟ ಅನ್ನಾಕ ಹತ್ತೈತಿ

ಕವನ

ಪುಟ್ಟನ ಪರಿಸರ ಪ್ರೇಮ

ಪುಟ್ಟನ ಪರಿಸರ ಪ್ರೇಮ ಹಿತ್ತಲಲೊಂದು ಪುಟ್ಟನೆಯ ಜಾಗ ಬಿತ್ತು ಕಣ್ಣವನ ಮಣ್ಣಿನ ನೆಲದಾಗ ಹಿಡಿದ ಚಿಕ್ಕದೊಂದು ಗುದ್ದಲಿ ಕೈಯಾಗ ಕೆತ್ತಿ ಹುಡಿಮಾಡಿ ಹದಗೊಳಿಸಿದನೆಲ್ಲ ನೀರ ಹಾಯಿಸಿ ರಾಡಿಮಾಡಿದ

Scroll to Top