Author name: Uma

ಕವನ

ದೈವದಾಟ

ದೈವದಾಟ ನೂಕಿದ ದೈವ ಸಾಗರಕೆ ಈಜು ಬಾರದವನ ನೋಡಲಿಷ್ಟ ಅವಗೆ ಈಜಿ ದಡವ ಸೇರುವವನ ಬಿಡನು ಹಾಗೆ ಮುಳುಗುವಾಗ ದಾರಿ ತೋರುವುದ ಮರೆಯನು ಬಂಡೆಗಳು ಬಡಿಯದಂತೆ ರಕ್ಷಿಸುವುದ […]

ಕವನ

ಯಾರು ನನ್ನವರು!

ಯಾರು ನನ್ನವರು! ನನ್ನದೆಂಬುದು ಯಾವುದಯ್ಯ ಜಗದೊಳು? ಜೀವವೇ ನನ್ನದಲ್ಲದಾಗ ಯಾರು ನನ್ನವರು? ಹುಟ್ಟಿದಾ ಹೆಣ್ಣಾ ವಾತ್ಸಲ್ಯದಿ ಸಲಹುವರು ಕನ್ಯಾದಾನವ ಮಾಡಿ ಪರರ ಕೈಗೆ ಕೊಡುವರು ಯಾರು ನನ್ನವರು?

ಕವನ

ಮುಗ್ಧ ಮನಸು.

ಮುಗ್ಧ ಮನಸು. ಸುಘಂಧ ಭರಿತ ಪಾರಿಜಾತ ಮುಗ್ಧಮನಸ್ಸು ಕೆಸರಲ್ಲೂ ಸೌಂಧರ್ಯ ಮೆರೆವ ಕಮಲ ಮುಗ್ಧಮನಸ್ಸು ಬಂಜರು ನೆಲದಲ್ಲಿ ಅರಳಿದ ಗುಲಾಬಿ ಮುಗ್ಧಮನಸ್ಸು ಹರಿವ ಹೊಳೆಯ ತಿಳಿ ನೀರಿನಂತೆ

ಕವನ

ದ್ಯಾಮವ್ವಳ ಜಾತ್ರೆ.

ದ್ಯಾಮವ್ವಳ ಜಾತ್ರೆ. ದ್ಯಾಮವ್ವನ ಜಾತ್ರ್ಯಾಗ ನಾ ದೇವಿ ದರ್ಶನಕ ಅಂತ ಬಂದಿದ್ದೆ ಲಂಗಾ ದಾವಣಿ ಉಟ್ಟು ನೀ ಗುಡಿ ಬಾಜೂಕ ನಿಂತಿದ್ದೆ ಕಾಯಿ ಹೊಡಿಯಾಕಂತ ನಾ ಮೆಟ್ಟಲ

ಕವನ

ನಾನು ಎಂಬ ಅಹಂ.

ನಾನು ಎಂಬ ಅಹಂ. ನಾನು ನಾನೆಂಬ ನನ್ನದೆಂಬ ಅಹಂಕಾರ ಎಲ್ಲಿಯದೋ ಈ ಅಸ್ತಿತ್ವದ ಅಧಿಕಾರ ದಾಹ ನೆಲ, ಜಲ, ಮಣ್ಣು, ಜೀವವೂ ನಿನ್ನದಲ್ಲ ಪ್ರತಿ ಕ್ಷಣ ಕ್ಷಣವೂ

ಕವನ

ವಿವೇಕವೆಂಬ ಸಿಡಿಲ ಮರಿ.

ವಿವೇಕವೆಂಬ ಸಿಡಿಲ ಮರಿ. ಕನಸದು ಹೊತ್ತು ತಂದ ಭುವಿಗೆ ಭವ್ಯ ಭಾರತದ ವಿಶ್ವವಿರಾಟನಿವನು ಲೋಕ ಕಲ್ಯಾಣ ಮೈದಳೆದ ಸಕಾರಾತ್ಮಕ ಚಿಂತನೆಗಳ ತೇಜಸ್ವಿ ಚಿತ್ತ ಧನ್ಯ ಭುವನೇಶ್ವರಿದೇವಿಯ ನಿಜ

ಕವನ

ಹೂಳು ತೆಗೆಯೋಣು ಬಾ.

ಹೂಳು ತೆಗೆಯೋಣು ಬಾ. ಕೆರೆಯೆಂಬ ಚಿತ್ತದೊಳು ಕಸವೆಂಬ ಹೂಳು ತುಂಬಿ ಸಿಹಿ ನೀರು ಸಿಗದೆ ಬರೆ ಕೆಸರೆ ಬರುತಿಹುದು ದೊಡ್ಡ ಬಿಂದಿಗೆಯಾದರೂ ಚಿಕ್ಕ ಬಿಂದಿಗೆಯಾದರೂ ಬರಿದೆ ಹೊಲಸೇ

ಕವನ

ಬುದ್ಧನ ಮೂರ್ತಿಯಾಗು!

ಬುದ್ಧನ ಮೂರ್ತಿಯಾಗು! ಇರದ ನೆನೆದು ಅಶಾಂತನಾಗದಿರು ಮನುಜ ಜೀವನದೋಣಿಯಲಿ ಏರುಪೇರು ಸಹಜ ಇದ್ದಹಾಗೆ ಸಹಿಸಿ ಸಮರ್ಪಿಸು ಎಲ್ಲಾ ಜೀವನವಾಗಿಸು ಸಿಹಿ ಬೆಲ್ಲಾ ಮುಳ್ಳ ನಡುವೆ ಕಂಗೊಳಿಸುವ ಗುಲಾಬಿ

ಕವನ

ಭಾರವಾಗಿದೆ ಮನಸು?

ಭಾರವಾಗಿದೆ ಮನಸು? ಮನಸ್ಸಿಂದು ಭಾರವಾಗಿದೆ ತಿಳಿಯೆ ಏಕೆಂದು ಗತಿಸಿದ್ದೆಲ್ಲ ನೆನೆನೆನೆದು ಆಯ ತಪ್ಪಿದೆ ಇಂದು ಕೂತರೆ ಕೂರಲಾಗದೆ, ನಿಂತರೆ ನಿಲ್ಲಲಾಗದೆ ಇರದುದ ನೆನೆದು ಜಗವೆಲ್ಲ ಗಿರಿಗಿರಿ ತಿರುಗುತ್ತಿದೆ

ಕವನ

ಅಂತರಂಗದ ಶುದ್ಧಿ!

ಅಂತರಂಗದ ಶುದ್ಧಿ! ಸುತ್ತ ಬೇಲಿ ಕಟ್ಟಿರುವರಯ್ಯಾ! ಸುತ್ತ ಬೇಲಿ ಕಟ್ಟಿರುವರಯ್ಯಾ ಮನದ ಸುತ್ತ ಕಟ್ಟಿಟ್ಟ ಅಶುದ್ಧ ಬೇಲಿಯ ತೆಗೆಯಿರಯ್ಯಾ ಗುಡಿಸಿ ಕಸದ ಜಾಡನೆಲ್ಲ ತೆಗೆದು ನಿತ್ಯ ಹೊಸದು

Scroll to Top