ಸದಾ ನೆಲೆಸು!
ಸದಾ ನೆಲೆಸು! ಸದಾ ಧ್ಯಾನದಲಿ ನೆಲೆಗೊಳ್ಳಲಿ ಮಸ್ತಕವು ದೇವ ನಿನ್ನ ಆರಾಧನೆಯ ನೇಮದೊಳು ಚಿತ್ತ ಭ್ರಾಂತವಾಗದಿರಲಿ ಈ ಮಾಯಾ ಜಗದೊಳು ಅರಿವಿರದೆ ಬಾಗದಿರಲಿ ಈ ಸೋಗಿನೊಳು ಸೋಲು […]
ಸದಾ ನೆಲೆಸು! ಸದಾ ಧ್ಯಾನದಲಿ ನೆಲೆಗೊಳ್ಳಲಿ ಮಸ್ತಕವು ದೇವ ನಿನ್ನ ಆರಾಧನೆಯ ನೇಮದೊಳು ಚಿತ್ತ ಭ್ರಾಂತವಾಗದಿರಲಿ ಈ ಮಾಯಾ ಜಗದೊಳು ಅರಿವಿರದೆ ಬಾಗದಿರಲಿ ಈ ಸೋಗಿನೊಳು ಸೋಲು […]
ಮನಸ್ಸಾಕ್ಷಿ ಎಡ ಬಲಗಳಲಿ ದ್ವಾರಪಾಲಕರಂತೆ ಇಹವು ಎರಡು ಮನಗಳು ಒಂದೊಂದೂ ಭಿನ್ನ ವಿಭಿನ್ನ ಅಂತರಂಗದಲಿರುವವು ನಿತ್ಯ ಸತ್ಯವು ಸಹಿಸದವಮಾನವು ಕೃತ್ರಿಮ ಕಾಯಕಕೆ ನಿರ್ಭಂಧವು ತೋರಿಕೆಯ ಅವಗುಣಗಳ ಸಹಿಸದು
ಹೀಗೇ ಏಕೆ ಆಗುತ್ತೆ! ಮನಸ್ಸೇ ಹೀಗೇಕೆ ನೀನು? ತಿಳಿಯೆ ನಾನು. ಒಳಗಿನ ಭಾವನೆ ತುಂಬಿ ತುಳುಕುತಿದೆ ಹೇಳಲಾಗದೆ ತೋರಲಾರದೆ ಅವಿತು ಕುಳಿತಿದೆ ತಿಳಿಯೆ ನಾನು. ಏಕೆ ಹೀಗೆ?
ಕಾದು ಕಾದು ಸಾಕಾದೆ. ಕಾದು ಕಾದು ಬೇಸತ್ತೆ ನೀ ಏಕೆ ತಡ ಮಾಡಿದೆ ಸರಿ ಸಮಯಕೆ ನಾ ಬಂದು ನಿಂತೆ ನಿನಗಾಗಿ ಬರದೇ ನೀ, ನಾ ಕಂಗಾಲಾಗಿ
ಪ್ರಾರ್ಥನೆ. ಅನ್ಯರ ಮನ ನೋಯಿಸದಂತೆ ನುಡಿವುದನು ಕರುಣಿಸು ಎನ್ನ ಮನ ನೋಯಿಸಿದವರ ಕೂಡಲೆ ಕ್ಷಮಿಸುವುವಂತೆ ಮಾಡುವುದ ಮರೆಯದಿರು ಪ್ರೀತಿ ಬಯಸಿ ಬಂದವರ ದ್ವೇಷಿಸದಂತೆ ಮತಿ ನೀಡು ಅರಿಯದೆ
ಮೊದಲ ನುಡಿ. ಮೊದಲ ತೊದಲು ನುಡಿ ಅಮ್ಮಾ ಎಂದದ್ದು ಇಟ್ಟ ಮೊದಲ ಹೆಜ್ಜೆ ಬಿದ್ದು ಬಿದ್ದು ಎದ್ದದ್ದು ಬೆರಳು ಹಿಡಿದು ಅಪ್ಪ ಮೆಲ್ಲ ಮೆಲ್ಲನೆ ನಡೆಸಿದ್ದು ಬಿದ್ದಾಗೊಮ್ಮೆ
ಪುಷ್ಪನಾನಾಗ ಬೇಕು ಪುಷ್ಪನಾನಾಗ ಬೇಕು ದೇವ ನಿನ್ನ ಚರಣದಿ ಹೊಯ್ಯ್ದಾಡಲು ಒಮ್ಮೆ ಬಾಗಿಲಿನ ತೋರಣವಾಗಿ ಇನ್ನೊಮ್ಮೆ ಹೊಸಿಲ ಭಾಗ್ಯಕಾಗಿ ಮುತ್ತ್ಯದೆಯರ ಸೌಭಾಗ್ಯವಾಗಿ ಬದುಕ ಬೇಕು ಘಳಿಗೆಯಾದರು ಶ್ರೇಷ್ಟತನದಿ