ತತ್ವಶಾಸ್ತ್ರ

ತತ್ವಶಾಸ್ತ್ರ

ಸಂಭವಾಮಿ ಯುಗೇ ಯುಗೇ

ಸಂಭವಾಮಿ ಯುಗೇ ಯುಗೇ ‘ಭಗವಂತನಾದ ತಾನು ಆದಿಯಲ್ಲೇ ಸೂರ್ಯನ ಮೂಲಕ ಈ ಜ್ಞಾನಯೋಗವನ್ನು ಪರಂಪರಾಗತವಾಗಿ ಮನುಕುಲಕ್ಕೆ ಹರಿಯಿಸಿದ್ದೆನು’ ಎಂದು ಕೃಷ್ಣನು ಹೇಳಿದ. ಒಂದೇ ಜನ್ಮ-ದೇಹ-ಸಂಬಂಧ- ಆಗುಹೋಗುಗಳ ‘ಗೋಡೆ’ಯೊಳಗೆ […]

ತತ್ವಶಾಸ್ತ್ರ

‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’

‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’ ‘ಮನುಷ್ಯನ ಆಂತರ್ಯದಲ್ಲಿನ ಭಯ ರಾಗ ಕ್ರೋಧಗಳ ಮೋಡಗಳು ಕರಗಿದಾಗ ಮಾತ್ರವೇ ಭಗವಂತನ ದಿವ್ಯ ಜನ್ಮಕರ್ಮಗಳ ಮರ್ಮವು ಅಣುವಿನಷ್ಟಾದರೂ ಮಾನುಷಮತಿಯೆಂಬ ಆಕಾಶದಲ್ಲಿ ಮಿಂಚೀತು;

ತತ್ವಶಾಸ್ತ್ರ

ನನ್ನ ಜನ್ಮಕರ್ಮಗಳು ದಿವ್ಯ

ನನ್ನ ಜನ್ಮಕರ್ಮಗಳು ದಿವ್ಯ ‘ಧರ್ಮಗ್ಲಾನಿಯಾದಾಗ, ಸಜ್ಜನರ ರಕ್ಷಣೆಗಾಗಿಯೂ ದುಷ್ಟದಮನಕ್ಕಾಗಿಯೂ ಧರ್ಮದ ಪುನರುಜ್ಜೀವನಕ್ಕಾಗಿಯೂ ಯುಗಯುಗದಲ್ಲೂ ಸಂಭವಿಸುತ್ತೇನೆ’ ಎಂದು ಭಗವಾನ್ ಕೃಷ್ಣನು ಮುಕ್ತಕಂಠದಿಂದ ಅರುಹಿದ್ದನ್ನು ನೋಡಿದೆವು. ತನ್ನ ಆ ದಿವ್ಯ

ತತ್ವಶಾಸ್ತ್ರ

ನಮ್ಮೊಳಗಿನ ಕಾಮವೇ ವೈರಿ

ನಮ್ಮೊಳಗಿನ ಕಾಮವೇ ವೈರಿ ‘ಗೊತ್ತಿದ್ದರೂ, ಮನಸ್ಸಿಲ್ಲದಿದ್ದರೂ ಮನುಷ್ಯನು ಯಾವುದರ ಬಲವಂತದ ಪ್ರಚೋದನೆಯಿಂದಾಗಿ ಪಾಪವೆಸಗುತ್ತಾನೆ?’ ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಉತ್ತರಿಸಲಾರಂಭಿಸಿದ್ದ; ‘ರಜೋಗುಣದಿಂದ ಹುಟ್ಟುವ ಕಾಮ ಅಥವಾ ಕ್ರೋಧವೆನ್ನುವ

ತತ್ವಶಾಸ್ತ್ರ

ಕುಗ್ಗಿದ ಭಾವುಕತೆ ಹಿಗ್ಗಿದ ಜಿಜ್ಞಾಸೆ

ಕುಗ್ಗಿದ ಭಾವುಕತೆ ಹಿಗ್ಗಿದ ಜಿಜ್ಞಾಸೆ ‘ಕ್ಷಣಿಕ ಆಕರ್ಷಣೆಗೊಳಪಟ್ಟು ಸ್ವಧರ್ಮ ಬಿಟ್ಟು, ಬೇರೆಯವರದನ್ನು ಅನುಕರಿಸುವ ಚಾಪಲ್ಯವು ಸರ್ವಥಾ ಶ್ರೇಯಸ್ಕರವಲ್ಲ’ ಎಂಬ ವಿಚಾರವನ್ನು ಕೃಷ್ಣ ಹೇಳುತ್ತಿದ್ದನು. ಇದೀಗ ಸ್ವಧರ್ಮ ಎಂಬ

ತತ್ವಶಾಸ್ತ್ರ

ಸ್ವಧರ್ಮವೆಂಬ ತನ್ನತನ ಬಿಡಬಾರದು

ಸ್ವಧರ್ಮವೆಂಬ ತನ್ನತನ ಬಿಡಬಾರದು ಸ್ವಧರ್ಮದ ವಿಷಯವನ್ನೇ ಮತ್ತೆ ಪ್ರಸ್ತಾವಿಸಲಾರಂಭಿಸಿದ್ದ ಕೃಷ್ಣ; ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ | ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ||

ತತ್ವಶಾಸ್ತ್ರ

ಸ್ವಧರ್ಮವೇ ಶ್ರೇಯಸ್ಕರ

ಸ್ವಧರ್ಮವೇ ಶ್ರೇಯಸ್ಕರ ಶರಣಾಗತಿ ಹಾಗೂ ರಾಗದ್ವೇಷನಿಗ್ರಹದ ಬಗ್ಗೆ ಹೇಳಿದ ಬಳಿಕ ಕೃಷ್ಣನು ಮತ್ತೊಮ್ಮೆ ಸ್ವಧರ್ಮನಿಷ್ಠೆಯ ವಿಷಯಕ್ಕೆ ಬರುತ್ತಾನೆ: ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ | ಸ್ವಧರ್ಮೇ

ತತ್ವಶಾಸ್ತ್ರ

ನಿನ್ನೊಳಗಿನ ವಿಕೃತಿಯೇ ದೋಷಿ

ನಿನ್ನೊಳಗಿನ ವಿಕೃತಿಯೇ ದೋಷಿ ‘ಯಾರು ನನ್ನ ಈ ಅಭಿಮತವನ್ನು (ಶರಣಾಗತಿಯ ಮೂಲಕ ಪಾರಮ್ಯಕ್ಕೇರುವ ವಿಧಾನವನ್ನು) ಅನುಸರಿಸುತ್ತಾರೋ, ಅಂತಹ ಶ್ರದ್ಧಾಸಂಪನ್ನರೂ ಅಸೂಯಾದಿ ದುರ್ಗುಣಗಳಿಂದ ಮುಕ್ತರೂ ಆಗಿರುವವರು ಕರ್ಮ(ಜಾಲ)ದಿಂದ ಬಿಡುಗಡೆ

ತತ್ವಶಾಸ್ತ್ರ

‘ನನ್ನಲ್ಲಿ ಶರಣಾಗು, ಕರ್ತವ್ಯವೆಸಗು’

‘ನನ್ನಲ್ಲಿ ಶರಣಾಗು, ಕರ್ತವ್ಯವೆಸಗು’ ‘ಜ್ಞಾನಿಯು ತಾನು ನಿರ್ಲಿಪ್ತಕರ್ಮವನ್ನು ಸಡಗರವಿಲ್ಲದೆ ಮಾಡುತ್ತಾ ಹೋಗುತ್ತಾನೆ. ಆದರೆ ಪ್ರಕೃತಿಯ ಗುಣ-ಕರ್ಮಗಳ ಮರ್ಮವನ್ನೂ, ಜೀವರ ವಿಕಾಸಪ್ರಕ್ರಿಯೆಯ ಸೂಕ್ಷ್ಮಗಳನ್ನೂ ಅರಿತಂತಹ ಆ ‘‘ಕೃತ್ಸ್ನವಿದನು’’ (ಸಮಗ್ರದರ್ಶನವುಳ್ಳವನು)

ತತ್ವಶಾಸ್ತ್ರ

ತಿಳಿದವರು ಮುಗ್ಧರನ್ನು ವಿಚಲಿತಗೊಳಿಸಬಾರದು

ತಿಳಿದವರು ಮುಗ್ಧರನ್ನು ವಿಚಲಿತಗೊಳಿಸಬಾರದು ‘ಗುಣ-ಕರ್ಮ-ವಿಭಾಗಗಳನ್ನು ತಿಳಿದಂತಹ ತತ್ವಜ್ಞನು, ಅದರಲ್ಲಿ ಮೋಹಾಸಕ್ತನಾಗುವುದಿಲ್ಲ. ಶಾಂತನೂ ನಿರ್ಲಿಪ್ತನೂ ಆಗಿ ಲೋಕಸಂಗ್ರಹಕ್ಕಾಗಿಯಷ್ಟೇ ಕರ್ಮವನ್ನಾಚರಿಸುತ್ತಾನೆ’ ಎನ್ನುವ ಕೃಷ್ಣನ ಮಾತನ್ನು ಚರ್ಚಿಸಿದ್ದೇವೆ. ಪ್ರಕೃತೇರ್ಗಣಸಂಮೂಢಾಃ ಸಜ್ಜಂತೇ ಗುಣಕರ್ಮಸು

Scroll to Top