ಮಾಡುವುದೆಲ್ಲ ‘ಬ್ರಹ್ಮಯಜ್ಞ’ವೇ!
ಮಾಡುವುದೆಲ್ಲ ‘ಬ್ರಹ್ಮಯಜ್ಞ’ವೇ! ಕರ್ಮಯೋಗವನ್ನರಿತವನ ಪಾಲಿಗೆ ದೇವತಾಪೂಜನ, ನಿರ್ವಿಕಾರದ ಉಪಾಸನೆ, ಇಂದ್ರಿಯಸಂಯಮ, ತಪಸ್ಸು, ಅಧ್ಯಯನ, ಹವನಾದಿ ದ್ರವ್ಯಯಜ್ಞ – ಈ ಎಲ್ಲವೂ ‘ಬ್ರಹ್ಮಯಜ್ಞ’ವೇ ಆಗುತ್ತದೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. […]

ಪ್ರತಿಯೊಂದು ಕರ್ಮವೂ ಬ್ರಹ್ಮಯಜ್ಞ ‘ಇದ್ದದ್ದರಲ್ಲಿ ಸಂತುಷ್ಟನಾಗಿರಬಲ್ಲವನು, ಗತಸಂಗನೂ (ಮೋಹವಿಲ್ಲದವನೂ), ಮಾತ್ಸರ್ಯಾದಿ ರಹಿತನೂ ಯಜ್ಞಭಾವದಿಂದ ಕರ್ಮವನ್ನೆಸಗುವವನೂ ಆದ ಕರ್ಮಯೋಗಿಯ ವಿಷಯದಲ್ಲಿ ಕರ್ಮ(ಬಂಧನ)ವೆಲ್ಲ ಅಳಿಯುತ್ತದೆ; ಆತ ಎಲ್ಲವನ್ನೂ ಮಾಡಿಯೂ ಏನೂ
ಕರ್ಮಯೋಗ ಲಕ್ಷಣಗಳ ಮೆಲುಕು ಕರ್ಮ ಮಾಡಿಯೂ ಮಾಡದವನಂತೆ ನಿರ್ಲಿಪ್ತನಾಗಿರುವ, ಮಾಡದೆಯೂ ಮಾಡಿದವನಂತೆ ತೃಪ್ತನಾಗಿರುವ ಕೌಶಲ ಬಲ್ಲವನೇ ಬುದ್ಧಿವಂತ; ಅಂಥವನು ಎಲ್ಲವನ್ನೂ ‘‘ಮಾಡಿ ಮುಗಿಸಿದ ಕೃತಕೃತ್ಯ’’ನೆನಿಸುತ್ತಾನೆ’ ಎನ್ನುವ ಕರ್ಮಯೋಗಿಯ
ಮಾಡುವ ಮತ್ತು ಮಾಡದಿರುವ ಜ್ಞಾನಿಯ ಪರಿ ‘ಕರ್ಮದ ಗತಿಯು ಗಹನ. ಆದ್ದರಿಂದ ಕರ್ಮ, ಅಕರ್ಮ ಮತ್ತು ವಿಕರ್ಮಗಳ ಸ್ವರೂಪಗಳ ಬಗ್ಗೆ ಅರಿವನ್ನು ಬೆಳೆಸಿಕೋ’ ಎಂದು ಕೃಷ್ಣನು ಸೂಚಿಸಿದ್ದನ್ನು
ಕರ್ಮ ಅಕರ್ಮ ವಿಕರ್ಮಗಳನ್ನು ಅರಿತುಕೋ… ಶ್ರೀಕೃಷ್ಣನು ಹೇಳುತ್ತಾನೆ; ‘ಕರ್ಮ, ಅಕರ್ಮ ಹಾಗೂ ವಿಕರ್ಮಗಳ ಬಗ್ಗೆ ಅರಿತುಕೊಳ್ಳಬೇಕು. ಏಕೆಂದರೆ ಕರ್ಮದ ಗತಿಯು ಗಹನವಾದದ್ದು’. ಕರ್ಮವೆಂದರೆ, ಹೊರಗೆ ಕಾಣುವ ‘ಚಟುವಟಿಕೆ
ಎಲ್ಲವನ್ನೂ ಮಾಡಿಯೂ ನಾನು ಅಕರ್ತಾ ‘ಕರ್ಮದಲ್ಲಿ ತೊಡಗಿದ್ದರೂ ತಾನು ‘‘ಅಕರ್ತಾ’’. ಏಕೆಂದರೆ ‘‘ನಾನು ಕರ್ತಾ’’ ಎಂಬ ಮಮಕಾರವನ್ನೂ ಹೊಂದದೆ, ಕರ್ಮಫಲದಲ್ಲಿ ಆಸಕ್ತಿಯಿರದೇ ಇರುವವನು ತಾನು’ ಎಂದು ಶ್ರೀಕೃಷ್ಣನು
ಎಲ್ಲವನ್ನೂ ಮಾಡಿಯೂ ನಾನು ಅಕರ್ತಾ ‘ಕರ್ಮದಲ್ಲಿ ತೊಡಗಿದ್ದರೂ ತಾನು ‘‘ಅಕರ್ತಾ’’. ಏಕೆಂದರೆ ‘‘ನಾನು ಕರ್ತಾ’’ ಎಂಬ ಮಮಕಾರವನ್ನೂ ಹೊಂದದೆ, ಕರ್ಮಫಲದಲ್ಲಿ ಆಸಕ್ತಿಯಿರದೇ ಇರುವವನು ತಾನು’ ಎಂದು ಶ್ರೀಕೃಷ್ಣನು
ವರ್ಣವ್ಯವಸ್ಥೆಯ ವಾಸ್ತವ ಅರಿತು ಆಚರಿಸೋಣ ಎಲ್ಲ ಕಾಲದಲ್ಲೂ ಎಲ್ಲ ಕುಲದ ಸ್ತ್ರೀಪುರುಷರು ಲೌಕಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೇರಿದ ಉದಾಹರಣೆಗಳನ್ನು ನೋಡುತ್ತ ಬಂದಿದ್ದೇವೆ. ಸ್ಥಳದ ಮಿತಿಯಿಂದಾಗಿ ಎಲ್ಲರ ಜೀವನ-ಸಾಧನೆಗಳ-
ಎಲ್ಲ ಕುಲಗಳಲ್ಲೂ ಮಹಾಸ್ತ್ರೀಪುರುಷರು ವರ್ಣವ್ಯವಸ್ಥೆಯ ಆಶ್ರಯದಲ್ಲಿ ಎಲ್ಲ ಕುಲವೃತ್ತಿಯವರೂ ಲೌಕಿಕವಾಗಿಯೂ ಪಾರಮಾರ್ಥಿಕವಾಗಿಯೂ ವಿಕಾಸವಾಗುತ್ತಲೇ ಇದ್ದರು ಎನ್ನುವುದಕ್ಕೆ ಉದಾಹರಣೆಗಳನ್ನು ನೋಡುತ್ತಿದ್ದೆವು. 15ನೇ ಶತಮಾನದಲ್ಲಿ ಪ್ರಯಾಗದಲ್ಲಿದ್ದ ಬ್ರಾಹ್ಮಣ ಸಂತ ರಾಮಾನಂದರ
ಎಲ್ಲ ವರ್ಣದಲ್ಲೂ ಸಂತಶ್ರೇಷ್ಠರು ಮೂಲತಃ ವರ್ಣವ್ಯವಸ್ಥೆ ಜಾತಿಯ ಹೆಸರಲ್ಲಿ ವಿಭಜನೆ ಆಗಿರಲಿಲ್ಲ ಎನ್ನುವುದನ್ನು ಮನಗಾಣಲು ಇತಿಹಾಸ ನೋಡುತ್ತ ಬಂದಿದ್ದೇವೆ. ತಾರತಮ್ಯ ಮಾಡುವ ಮತಾಂಧರು ಎಲ್ಲ ಕಾಲದಲ್ಲೂ ಇದ್ದರು.